ಶಾಸಕ ಸಂಗಮೇಶ್ವರ್ ತೇಜೋವಧೆಗೆ ಬಿಜೆಪಿ, ಜೆಡಿಎಸ್ ಪ್ರಯತ್ನ: ಆರೋಪ
Dec 15 2023, 01:30 AM ISTಭದ್ರಾವತಿಯಲ್ಲಿ ಬಿಜೆಪಿ, ಜೆಡಿಎಸ್ ಅಕ್ರಮ ದಂಧೆಗಳನ್ನು ಪೋಷಿಸುತ್ತಿವೆ. ವೈಯಕ್ತಿಕ ಜಗಳನ್ನು ಕೋಮುಗಲಭೆ ಎಂದು ಬಣ್ಣ ಕಟ್ಟಲು ಬಿಜೆಪಿ ವಿಫಲ ಪ್ರಯತ್ನ ನಡೆಸುತ್ತಿದೆ. ಈ ಹಿಂದೆ ಇಬ್ಬರು ವ್ಯಕ್ತಿಗಳ ನಡುವೆ ನಡೆದ ಗಲಾಟೆಯನ್ನು ಕೋಮುಗಲಭೆಗೆ ತಿರುಗಿಸಲು ಬಿಜೆಪಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರೇ ಭದ್ರಾವತಿಗೆ ಬಂದಿದ್ದರು. ಆದರೆ, ಈ ಜಗಳ ಕೋಮು ಕಾರಣಕ್ಕೆ ನಡೆದ ಗಲಭೆಯಲ್ಲ ಎಂದು ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ಕುಮಾರ್ ಅವರೇ ತನಿಖಾ ವರದಿ ಸಲ್ಲಿಸಿದ್ದರು ಎಂದು ತಿಳಿಸಿದರು.