ಕಾಂಗ್ರೆಸ್ನಿಂದ ಜನವಿರೋಧಿ ಆಡಳಿತ: ಕೆ.ಅಜ್ಜಪ್ಪ ಆರೋಪ
Jan 01 2024, 01:15 AM ISTರಾಜಕೀಯ ಪಕ್ಷಗಳು ಎಂದ ಮೇಲೆ ಆಡಳಿತದಲ್ಲಿ ಇರಲಿ, ಇಲ್ಲದಿರಲಿ. ಸಣ್ಣ ವಿಷಯಗಳೂ ಪ್ರಮುಖ ಎನಿಸಿ, ಆರೋಪ-ಪ್ರತ್ಯಾರೋಪಗಳ ಮೂಲಕ ಜನರಿಗೆ ಸುದ್ದಿ ಮುಟ್ಟುತ್ತವೆ. ಈಗ ಕಾಂಗ್ರೆಸ್ ಆಡಳಿತವಿದ್ದು, ಜೆಡಿಎಸ್ ಮುಖಂಡು ಜನವಿರೋಧಿ ಆಡಳಿತ ಎನ್ನುತ್ತಿದ್ದಾರೆ. ಸೊರಬ ಮುಖಂಡ ಕೆ.ಅಜ್ಜಪ್ಪ ಸಹ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಕ್ಕೆ ಬಂದಿಲ್ಲ ಆರೋಪಿಸಿದ್ದಾರೆ.