ಧರ್ಮ, ಹಣದ ಚುನಾವಣೆಯಲ್ಲಿ ಧರ್ಮಕ್ಕೇ ಜಯ: ಕೆ.ಎಸ್.ಈಶ್ವರಪ್ಪ
Mar 31 2024, 02:01 AM ISTಚುನಾವಣೆಯಲ್ಲಿ ಧರ್ಮ ಎಂಬುದು ಮಾನವತೆಯ ಧರ್ಮ, ಮನುಷ್ಯ ಮನುಷ್ಯನಿಗೆ ಸ್ಪಂದಿಸುವ, ಸಮಾಜದ ಎಲ್ಲ ಸ್ತರಗಳ ಅಭಿವೃದ್ಧಿಯೇ ಧರ್ಮ. ಸ್ಪರ್ಧಿಸುವ ಘೋಷಣೆ ಬಳಿಕ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಹೋಗಿದ್ದು, ನಿರೀಕ್ಷೆಗೆ ಮೀರಿ ಬೆಂಬಲ ಸಿಗುತ್ತಿದೆ. ರಾಜ್ಯಾದ್ಯಂತದಿಂದ ನಿರಂತರವಾಗಿ ಕರೆ ಬರುತ್ತಿದ್ದು, ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಬೇಡಿ.