ಕ್ರಿಕೆಟ್ ಬೆಟ್ಟಿಂಗ್ ಪತ್ತೆಗಾಗಿಯೇ ವಿಶೇಷ ಟೀಂ!
Oct 18 2023, 01:01 AM ISTಇದೀಗ ಮೊಬೈಲ್ ಆ್ಯಪ್‌ಗಳ ಮೂಲಕ ಬೆಟ್ಟಿಂಗ್ ನಡೆಯುತ್ತಿದೆ. ಇದೀಗ ಬಂಧಿತರಾದವರ ಪೈಕಿ ಮೊಬೈಲ್ ಆ್ಯಪ್ ಮೂಲಕ ಇಲ್ಲಿನ ಜನರನ್ನು ಬಳಸಿಕೊಂಡು ಬೆಟ್ಟಿಂಗ್ ಕಟ್ಟಿಸುವ ಕೆಲಸದಲ್ಲೂ ತೊಡಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಮೊಬೈಲ್ ಮೂಲಕವೇ ಬೆಟ್ಟಿಂಗ್ ಕಟ್ಟಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.