ಪಲ್ಲಕೆಲ್ಲೆ, ಕೊಲಂಬೊದಲ್ಲಿ ಭಾರತ vs ಲಂಕಾ ಕ್ರಿಕೆಟ್ ಸರಣಿ
Jul 12 2024, 01:36 AM ISTಶ್ರೀಲಂಕಾ ವಿರುದ್ಧದ ಸರಣಿಯ ವೇಳಾಪಟ್ಟಿ ಪ್ರಕಟ. ಪಲ್ಲೆಕೆಲ್ಲೆಯಲ್ಲಿ ಟಿ20, ಕೊಲಂಬೊದಲ್ಲಿ ಏಕದಿನ ಸರಣಿ ನಿಗದಿ. ಏಕದಿನ ಸರಣಿಯಲ್ಲಿ ಭಾರತ ತಂಡಕ್ಕೆ ಕೆ.ಎಲ್.ರಾಹುಲ್, ಟಿ20ಗೆ ಹಾರ್ದಿಕ್ ಪಾಂಡ್ಯ ನಾಯಕರಾಗುವ ಸಾಧ್ಯತೆ.