ಕ್ರಿಕೆಟ್ ಕ್ರೀಡಾಂಗಣ: ಕಾಫಿನಾಡಿಗೆ ಗಗನ ಕುಸುಮ
Oct 27 2024, 02:00 AM ISTಚಿಕ್ಕಮಗಳೂರು, ಕ್ರಿಕೆಟ್‌ಗೆ ಪ್ರತ್ಯೇಕ ಕ್ರೀಡಾಂಗಣ ನಿರ್ಮಾಣ ಕಾಫಿಯ ನಾಡಿನಲ್ಲಿ ಗಗನ ಕುಸುಮವಾಗಿದೆ.ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ಜಾಗ ಹುಡುಕುವ ಕೆಲಸವನ್ನು ಕಳೆದ ಎರಡು ದಶಕಗಳಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಮೆಗಾ ಸಿರಿಯಲ್ ರೀತಿಯಲ್ಲಿ ನಿರಂತರವಾಗಿ ಮಾಡುತ್ತಿದೆ. ಆದರೆ, ಈವರೆಗೆ ಅದು ಸಫಲವಾಗಿಲ್ಲ. ಒಂದಲ್ಲಾ ಒಂದು ಕಾರಣಕ್ಕಾಗಿ ಜಾಗ ಕೈ ತಪ್ಪುತ್ತಿದೆ.