ಬೆಂಗಳೂರು ಓಪನ್ ಚೆಸ್: ಮಿತ್ರಭಾ ಗುಹಾ ಚಾಂಪಿಯನ್
Jan 27 2024, 01:17 AM ISTಬೆಂಗಳೂರು ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಪಂದ್ಯಾವಳಿಯಲ್ಲಿ ಕೋಲ್ಕತಾದ ಮಿತ್ರಭಾ ಗುಹಾ ಪ್ರಶಸ್ತಿ ಚಾಂಪಿಯನ್ ಆಗಿದ್ದಾರೆ. ಎಸ್.ಪಿ.ಸೇತುರಾಮನ್ ದ್ವಿತೀಯ, ಇಂಗ್ಲೆಂಡ್ನ ನೈಜೆಲ್ ಶಾರ್ಟ್ 3ನೇ ಸ್ಥಾನಿಯಾಗಿದ್ದಾರೆ.