ಆಗಸ್ಟ್ನಲ್ಲಿ ದಲಿತ ಸಾಹಿತ್ಯ ಸಮ್ಮೇಳನಕ್ಕೆ ನಿರ್ಧಾರ: ತೇಗಲತಿಪ್ಪಿ
Jul 21 2024, 01:21 AM ISTಬಡತನ, ಹಸಿವು, ನೋವು-ನಲಿವು, ಶೋಷಣೆ, ಅನ್ಯಾಯಕ್ಕೆ ತುತ್ತಾದ ಜನಸಾಮಾನ್ಯರ ಸಂಕಥನ ಕುರಿತು ಚಿಂತನ-ಮಂಥನ ಮಾಡುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಗಷ್ಟ್ ತಿಂಗಳಲ್ಲಿ ಒಂದು ದಿನದ ಜಿಲ್ಲಾಮಟ್ಟದ ದಲಿತ ಸಾಹಿತ್ಯ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.