ನೀವು ಖಂಡಿತ ಗೆಲ್ತೀರಿ: ದಲಿತ ಮುಖಂಡರ ವಾಗ್ದಾನ
Apr 08 2024, 01:02 AM ISTನೀವು ಸ್ಥಳೀಯರು, ನಮ್ಮೂರಿನ ಮಗ, ಹಾಗಾಗಿ ನಮ್ಮ ಮತ ನಿಮಗೆ ನೀಡುತ್ತೇವೆ, ನೀವು ಗೆಲ್ತೀರಿ.! ಹೀಗೆಂದು ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಅವರಿಗೆ ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯ ಸುತ್ತೂರು ಮತ್ತು ಇರಸವಾಡಿ ಗ್ರಾಮದ ಹಲವು ದಲಿತ ಮುಖಂಡರು ವಾಗ್ದಾನ ಮಾಡಿದರು.