ಅಟ್ರಾಸಿಟಿ ಕೇಸ್ ದಾಖಲಾದ ವಾರದೊಳಗೆ ಪರಿಹಾರ ನೀಡಿ: ದಲಿತ ಮುಖಂಡರ ಆಗ್ರಹ
Dec 15 2024, 02:05 AM IST ಸಭೆಯಲ್ಲಿ ದಲಿತ ಮುಖಂಡರಿಂದ ಕೇಳಿ ಬಂದ ಸಮಸ್ಯೆ, ದೌರ್ಜನ್ಯ, ದಬ್ಬಾಳಿಕೆಗಳ ಮಾತಿಗೆ ಡಿಎಸ್ಪಿ ಲಕ್ಷ್ಮಯ್ಯ ಪ್ರತಿಕ್ರಿಯಿಸಿ, ಪ್ರತಿ ಮೂರು ತಿಂಗಳಿಗೊಮ್ಮೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಎಸ್ಸಿ ,ಎಸ್ಟಿ ಜನರ ಸಮಸ್ಯೆ ಆಲಿಸಿ, ಪರಿಹಾರ ಕಂಡು ಹಿಡಿಯಲಾಗುವುದು ಎಂದು ಭರವಸೆ ನೀಡಿದರು.