ಸಂಶೋಧನೆಗೆ ನ್ಯಾಯ ನೀಡುವ ನೈತಿಕತೆ ಅಗತ್ಯ
Jul 07 2024, 01:18 AM ISTಕನ್ನಡಪ್ರಭ ವಾರ್ತೆ ವಿಜಯಪುರ ಸಂಶೋಧಕರು ಪ್ರತಿಯೊಂದನ್ನು ಬಿಡಿಸಿ ನೋಡುವ, ಎಲ್ಲ ಆಯಾಮಗಳಿಂದ ಆಲೋಚಿಸುವ ಹಾಗೂ ಚಿಂತಿಸುವ ಸಂಶೋಧನೆಗೆ ನ್ಯಾಯ ಒದಗಿಸುವ ನೈತಿಕತೆ ಇರಬೇಕು ಎಂದು ಕನ್ನಡ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ರಹಮತ ತರಿಕೇರಿ ಹೇಳಿದರು.