ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವಕ್ಕೆ ಸಂಭ್ರಮದ ತೆರೆ
Jun 11 2024, 01:32 AM ISTಕರ್ನಾಟಕದ ವಿವಿಧ ಭಾಗ ಸೇರಿದಂತೆ ತಮಿಳುನಾಡು, ಆಂಧ್ರ, ಮಹಾರಾಷ್ಟ್ರದ ಮೂಲೆ ಮೂಲೆಗಳಿಂದ ಧಾವಿಸಿ ಬಂದ ಭಕ್ತರ ಮೊಗದಲ್ಲಿ ಅದೇನೋ ಉತ್ಸಾಹ, ಹಲವು ವರ್ಷದ ನಂತರ ಸೋಸಲೆ ವ್ಯಾಸರಾಜರ ಮಠ ಹಮ್ಮಿಕೊಂಡಿದ್ದ ಶ್ರೀಮನ್ ನ್ಯಾಯಸುಧಾ ಮಂಗಳ ಮಹೋತ್ಸವ ಕಳೆದ 9 ದಿನಗಳ ಕಾಲ ನವ ನವೋನ್ಮೇಷಿ ಆಗಿದ್ದು ಇತಿಹಾಸದಲ್ಲಿ ಹೊಸ ಅಧ್ಯಾಯಗಳನ್ನೇ ಬರೆಯಿತು.