• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಬೀರೂರು ಪುರಸಭೆ ಪ್ರಭಾರಿ ಅಧ್ಯಕ್ಷ ಎನ್.ಎಂ.ನಾಗರಾಜ್ ಅಧಿಕಾರ ಸ್ವೀಕಾರ

Jun 18 2025, 02:26 AM IST
ಬೀರೂರು, ಪುರಸಭೆ ಅಧ್ಯಕ್ಷೆ ವನಿತಾ ಮಧು ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಪಾಧ್ಯಕ್ಷ ಎನ್.ಎಂ. ನಾಗರಾಜ್ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

ಬೀರೂರು ಪುರಸಭೆ ಅಧ್ಯಕ್ಷೆ ರಾಜೀನಾಮೆ ಅಂಗೀಕಾರ

Jun 14 2025, 12:48 AM IST
ಬೀರೂರು, ಕಳೆದ 2024ರ ಆಗಸ್ಟ್ ತಿಂಗಳ 27ರಂದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಪುರಸಭೆ ಅಧ್ಯಕ್ಷೆ ಗಾಧಿಯನ್ನು ಬಿಜೆಪಿ ಹಿಡಿದು 21ನೇ ವಾರ್ಡಿನ ಟಿ.ಎಂ. ವನಿತಾಮಧು ಅವರನ್ನು 11 ತಿಂಗಳ ಅವಧಿಗೆ ಅಧ್ಯಕ್ಷೆಯಾಗಿ ಮಾಡಿತ್ತು. ಒಪ್ಪಂದಂತೆ ಬದ್ಧತೆಯಿಂದ ತರೀಕೆರೆ ಉಪವಿಭಾಗಾಧಿಕಾರಿಗೆ ಸಲ್ಲಿಸಿದ್ದ ರಾಜೀನಾಮೆ ಜೂ.13ರಂದು ಅಂಗೀಕಾರಗೊಂಡಿದೆ.

ಸಕಲೇಶಪುರ ದೊಡ್ಡಕೆರೆ ಅಭಿವೃದ್ಧಿಗೆ ಗಮನಕೊಡದ ಪುರಸಭೆ

Jun 11 2025, 11:26 AM IST
ದೊಡ್ಡಕೆರೆ ಅಭಿವೃದ್ಧಿಗೆ ಜಿಲ್ಲಾಡಳಿತವೇ ಸೂಚನೆ ನೀಡಿ ವರ್ಷ ಕಳೆಯುತ್ತಿದ್ದರೂ ಪುರಸಭೆ ಆಡಳಿತ ಮಾತ್ರ ಗಾಢನಿದ್ರೆಗೆ ಜಾರಿದೆ. ಜಿಲ್ಲಾಡಳಿತ ಅಗಸ್ಟ್ ೨೦೨೪ರಲ್ಲಿ ಅನುಮೋದನೆ ನೀಡಿ ಟೆಂಡರ್ ಕರೆಯುವಂತೆ ಸೂಚನೆ ನೀಡಿತ್ತು. ಈ ವೇಳೆಗೆ ಪುರಸಭೆಗೆ ಜನಪ್ರತಿನಿಧಿಗಳ ಆಡಳಿತ ಬಂದಿದ್ದು ಕಳೆದ ೧೦ ತಿಂಗಳಿನಿಂದ ದೊಡ್ಡಕೆರೆ ಅಭಿವೃದ್ಧಿಗೆ ಟೆಂಡರ್ ಕರೆಯುವ ಬಗ್ಗೆ ಹಲವು ಚರ್ಚೆಗಳು ನಡೆದರೂ ಅಧ್ಯಕ್ಷರು ಮಾತ್ರ ಟೆಂಡರ್ ಪ್ರಕ್ರಿಯೆಗೆ ಒಪ್ಪಿಗೆ ನೀಡುತ್ತಿಲ್ಲ.

ಹಾನಗಲ್ಲ ಪುರಸಭೆ ಅಧ್ಯಕ್ಷರಾಗಿ ರಾಧಿಕಾ ದೇಶಪಾಂಡೆ ಅವಿರೋಧ ಆಯ್ಕೆ

Jun 10 2025, 02:58 AM IST
ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿದ ತಾಲೂಕು ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ಎಸ್. ರೇಣುಕಾ ರಾಧಿಕಾ ದೇಶಪಾಂಡೆ ಅವರ ಆಯ್ಕೆಯನ್ನು ಘೋಷಿಸಿದರು.

ಮುಖ್ಯಾಧಿಕಾರಿಯಿಲ್ಲದೆ ಅನಾಥವಾದ ಪುರಸಭೆ ಆಡಳಿತ!

Jun 08 2025, 11:47 PM IST
ಮುಖ್ಯಾಧಿಕಾರಿಗಳಿಲ್ಲದೇ ಸ್ಥಳೀಯ ಪುರಸಭೆ ಕಚೇರಿ ಅನಾಥವಾಗಿದ್ದು, ಸದ್ಯ ನಾವಿಕನಿಲ್ಲದ ದೋಣಿಯಂತೆ ಪುರಸಭೆ ಆಡಳಿತದ ಪರಿಸ್ಥಿತಿಯಾಗಿದೆ. ಅಲ್ಲದೇ ಸಾರ್ವಜನಿಕರ ಅನೇಕ ಕಾರ್ಯಗಳು ನನೆಗುದಿಗೆ ಬಿದ್ದಿವೆ.

ವೀರ ಮದಕರಿನಾಯಕನ ಸ್ಮಾರಕ ನಿರ್ಮಿಸುವಂತೆ ಮನವಿ ಪುರಸಭೆ ಅಧ್ಯಕ್ಷರಿಗೆ ಮನವಿ

Jun 06 2025, 12:41 AM IST
ಹಲವು ವರ್ಷಗಳಿಂದ ಮದಕರಿ ನಾಯಕನ ಹೆಸರಿನಲ್ಲಿ ಸಾರ್ವಜನಿಕವಾಗಿ ಕಾರ್ಯಕ್ರಮ ನಡೆಸಿಕೊಂಡು ಬರಲಾಗಿದೆ. ಹಲವು ಬಾರಿ ವೀರ ಮದಕರಿ ನಾಯಕ ಮರಣ ಹೊಂದಿದ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲು ಪುರಸಭೆ ಕಚೇರಿಗೆ ಮನವಿ ಸಲ್ಲಿಸಲಾಗಿದ್ದರೂ ಈವರೆಗೆ ಸ್ಮಾರಕ ನಿರ್ಮಾಣ ಕೈಗೆತ್ತಿಕೊಂಡಿಲ್ಲ.

ಪರಿಸರ ರಕ್ಷಣೆಯೂ ಮುಖ್ಯ: ಪುರಸಭೆ ಅಧ್ಯಕ್ಷೆ ರೇಖಾ

Jun 06 2025, 12:21 AM IST
ಪರಿಸರ ಬೆಳೆಸಲು ಜಾಗವು ಅತ್ಯವಶ್ಯವಾಗಿದೆ. ಈ ನಿಟ್ಟಿನಲ್ಲಿ ಶಾಲಾವರಣ ಸೇರಿದಂತೆ ವಿವಿಧೆಡೆ ಖಾಲಿ ಜಾಗದಲ್ಲಿ ಸಸಿ ನಾಟಿ ಮಾಡಿ ಬೆಳೆಸುವುದರಿಂದ ಮಕ್ಕಳಲ್ಲಿ ಪರಿಸರ ಮತ್ತು ಮರ-ಗಿಡಗಳ ಬೆಳೆಸುವ ಹವ್ಯಾಸದೊಂದಿಗೆ ಅರಿವು ಮೂಡಿಸಿದಂತೆ ಆಗುತ್ತದೆ.

ಪುರಸಭೆ ಸದಸ್ಯನ ಪರಿಸರ ಕಾಳಜಿ ಮಾದರಿ

Jun 05 2025, 02:49 AM IST
ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಬೇವು, ಅತ್ತಿ, ಆಲ, ಹೊಂಗೆ, ಚೆರಿ, ಕಸಕಸಿ, ಸುಬಾಬುಲ್, ಬನ್ನಿ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಮರಗಳು ಬೆಳೆದಿವೆ.

ಶಿಕಾರಿಪುರ ಪುರಸಭೆ ತೆಕ್ಕೆಗೆ ಲೇಔಟ್‌: ಭಾರಿ ಆಕ್ರೋಶ

Jun 02 2025, 01:55 AM IST
ಪಟ್ಟಣದ ಕರ್ನಾಟಕ ಹೌಸಿಂಗ್ ಬೋರ್ಡ್‌ ಬಡಾವಣೆಯಲ್ಲಿನ ಮುಖ್ಯ ರಸ್ತೆ ಸಹಿತ ನೀರು ವಿದ್ಯುತ್ ಮತ್ತಿತರ ಸೌಲಭ್ಯ ವಂಚಿತವಾಗಿ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು ಈ ದಿಸೆಯಲ್ಲಿ ಸದಸ್ಯರ ತೀವ್ರ ವಿರೋಧದ ಮದ್ಯೆ ಬಡಾವಣೆಯನ್ನು ಸುಪರ್ದಿಗೆ ಪಡೆದುಕೊಂಡ ಪುರಸಭೆಯ ನಿರ್ಧಾರದ ಬಗ್ಗೆ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಹಾನಗಲ್ಲ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಪರಶುರಾಮ ಖಂಡೂನವರ ರಾಜೀನಾಮೆ

Jun 01 2025, 02:41 AM IST
ಹಾನಗಲ್ಲ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಪರಶುರಾಮ ಖಂಡೂನವರ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್‌ನ ರಾಧಿಕಾ ದೇಶಪಾಂಡೆ ಅವರಿಗೆ ಅಧ್ಯಕ್ಷ ಸ್ಥಾನ ಒಲಿಯುವ ಕಾಲ ಸನ್ನಿಹಿತವಾಗಿದೆ. ಉಪಾಧ್ಯಕ್ಷರಾಗಿ ವೀಣಾ ಗುಡಿ ಮುಂದುವರಿಯಲಿದ್ದಾರೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 43
  • next >

More Trending News

Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved