ಸಂತೆ ವ್ಯಾಪಾರಿಗಳ ಸಮಸ್ಯೆಗೆ ಸ್ಪಂದಿಸಿದ ಪುರಸಭೆ ಅಧ್ಯಕ್ಷ
Feb 02 2025, 11:46 PM ISTಚನ್ನಕೇಶವ ದೇಗುಲದ ಹಿಂಭಾಗದಲ್ಲಿರುವ ಮೂಡಿಗೆರೆ ರಸ್ತೆಯ ಸಂತೆಮೈದಾನದ ಅವ್ಯವಸ್ಥೆಯ ಬಗ್ಗೆ ಪುರಸಭೆ ಅಧ್ಯಕ್ಷ ಎ.ಆರ್ ಅಶೋಕ್ ಭಾನುವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗುಂಡಿ ಬಿದ್ದ ಜಾಗವನ್ನು ಸಮತಟ್ಟು ಮಾಡಲು ಸಲಹೆ, ಸೂಚನೆ ನೀಡಿದರು. ಸಂತೆ ಮೈದಾನ ಪಕ್ಕದಲ್ಲಿ ಶಾಲೆಗಳಿದ್ದು ಸೋಮವಾರ ಸಂತೆ ದಿನ ಓಡಾಡಲು ಕಷ್ಟವಾಗಿತ್ತು. ಈ ಕುರಿತು ಈ ಹಿಂದೆ ಇದ್ದ ಪುರಸಭೆ ಅಧ್ಯಕ್ಷರಿಗೆ ಸಹ ಸಾಕಷ್ಟು ಬಾರಿ ಮನವಿ ಮಾಡಲಾಗಿತ್ತು.