ಶಕ್ತಿ ಯೋಜನೆ ಅಕ್ರಮ: 108 ನಿರ್ವಾಹಕರ ವಿರುದ್ಧ ಪ್ರಕರಣ
Feb 29 2024, 02:00 AM ISTರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ಗಳಲ್ಲಿ ನಿರ್ವಾಹಕರು ಮಹಿಳಾ ಪ್ರಯಾಣಿಕರಿಲ್ಲದಿದ್ದರೂ ಶೂನ್ಯ ಮೌಲ್ಯದ ಟಿಕೆಟ್ಗಳನ್ನು ವಿತರಣೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಅದಕ್ಕೆ ಸಂಬಂಧಿಸಿದಂತೆ ಈವರೆಗೆ ನಾಲ್ಕೂ ನಿಗಮಗಳ 108 ನಿರ್ವಾಹಕರ ವಿರುದ್ಧ ಇಲಾಖಾ ಪ್ರಕರಣ ದಾಖಲಿಸಲಾಗಿದೆ.