ಮಾಕೋಡಿನಲ್ಲಿ ಮನೆಗೆ ಬೆಂಕಿ: ಲಕ್ಷಾಂತರ ರು. ನಷ್ಟ
Jun 24 2024, 01:36 AM ISTನರಸಿಂಹರಾಜಪುರ: ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿಯ ವಿಠಲ ಗ್ರಾಮದ ಮಾಕೋಡಿನ ಸಜಿ ಎಂಬುವರ ಮನೆಗೆ ಭಾನುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬೆಂಕಿ ಬಿದ್ದು ಮನೆಯಲ್ಲಿದ್ದ ದವಸ, ಧಾನ್ಯ, ಪಾತ್ರೆ, ಬೀರು, ಮಕ್ಕಳ ಪುಸ್ತಕ, ವಿದ್ಯುತ್ ಪರಿಕರ ,ಮನೆಯ ಮೇಲ್ಚಾವಣಿಯ ಹೆಂಚು ಸಂಪೂರ್ಣ ಸುಟ್ಟು ಹೋಗಿದೆ.