ಬೆಂಕಿ ಅವಘಡ: 3,000 ಶ್ರೀಗಂಧದ ಮರಗಳ ದಹನ, ಅಪಾರ ಬೆಳೆಹಾನಿ
Feb 24 2024, 02:33 AM ISTಮಧ್ಯಾಹ್ನದ ಸುಡು ಬಿರು ಬಿಸಿಲಿಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಬಲವಾಗಿ ಬೀಸುತ್ತಿದ್ದ ಗಾಳಿಯಿಂದಾಗಿ ಕ್ಷಣಾರ್ಧದಲ್ಲೇ ತನ್ನ ಕೆನ್ನಾಲಿಗೆ ಚಾಚಿ ಮರದಿಂದ ಮರಕ್ಕೆ ಹಬ್ಬಿ ಇಡೀ ಎಂಟು ಎಕರೆ ಜಮೀನನ್ನು ವ್ಯಾಪಿಸಿದ್ದು, ಸುಮಾರು 3,000 ಶ್ರೀಗಂಧದ ಮರಗಳು ನಾಶವಾಗಿವೆ.