.ತೋಟಗಾರಿಕೆ ಬೆಳೆ ಹಾನಿ: ಪರಿಹಾರ ನೀಡಲು ಕ್ರಮ
Jun 12 2024, 12:37 AM ISTಜಿಲ್ಲೆಯಲ್ಲಿ ಬಿದ್ದ ಮಳೆಯಿಂದಾಗಿ ಕೃಷಿ ಬೆಳೆಗೆ ಹಾನಿಯಾಗಿಲ್ಲ. ಆದರೆ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ಟೋಮೊಟೋ, ಮಾವು ಬೆಳೆಗಳಿಗೆ ಹಾನಿಯಾಗಿದೆ. ರೈತರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಯಮಗಳನ್ವಯ ಪರಿಹಾರ ಒದಗಿಸಬೇಕು