ಚಿಣ್ಣರ ಸಂತೆ- ವಿವಿಧ ಮಳಿಗೆ ತೆರೆದು ವ್ಯಾಪಾರ ಅನುಭವ ಪಡೆದ ಮಕ್ಕಳು
May 08 2024, 01:04 AM ISTರಂಗಾಯಣದ ಆವರಣದಲ್ಲಿ ಚಿಣ್ಣರು ಸಂತೆಯಲ್ಲಿ ತೆರದಿದ್ದ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ, ತರಕಾರಿ ಕೆ.ಜಿ.ಗೆ ಎಷ್ಟು? ಕಡಿಮೆಗೆ ಕೊಟ್ಟರೆ ತಗೋತ್ತಿನಿ, ಇದು ಯಾವ ಹಣ್ಣು, ಸೊಪ್ಪು, ಹೆಸರು ಏನು? ಎಂದು ಮಕ್ಕಳೊಂದಿಗೆ ಬೆರೆತು ಸಂತೆ ಪೂರ್ತಿ ಸಂಚರಿಸಿ, ಕೆಲವು ಪದಾರ್ಥಗಳನ್ನು ಖರೀದಿಸುವ ಮೂಲಕ ಗಮನ ಸೆಳೆದರು.