ಅಂತರ್ ರಾಜ್ಯ ವಾಹನ ಕಳ್ಳರಿಂದ 20 ಲಕ್ಷ ಮೌಲ್ಯದ ವಾಹನ ವಶ
Sep 23 2024, 01:22 AM ISTಪಟ್ಟಣದಲ್ಲಿ ಕಳ್ಳತನ ವಾಗಿದ್ದ ಟಿಪ್ಪರ್ ಲಾರಿಯೊಂದನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅಂತರ್ ರಾಜ್ಯ ವಾಹನ ಕಳ್ಳರನ್ನು ಬಂಧಿಸಿ ಕಳ್ಳತನವಾಗಿದ್ದ ₹20 ಲಕ್ಷ ಬೆಲೆ ಬಾಳುವ ಟಿಪ್ಪರ್ ಲಾರಿ, ವಿವಿಧ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.