• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಬೆಂಗಳೂರು : ಆಯತಪ್ಪಿ ರಸ್ತೆಗೆ ಬಿದ್ದ ಬಾಲಕನ ತಲೆಮೇಲೆ ಹರಿದ ಗೂಡ್ಸ್‌ ವಾಹನ : ಸಾವು

Oct 14 2024, 01:26 AM IST
ಆಯತಪ್ಪಿ ರಸ್ತೆಗೆ ಬಿದ್ದ ಬಾಲಕನ ತಲೆಮೇಲೆ ಗೂಡ್ಸ್‌ ವಾಹನದ ಚಕ್ರ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಅ.11 ಸಂಜೆ ಸುಮಾರು 6 ಗಂಟೆಗೆ ನಾಗವಾರದ ಕುಪ್ಪಸ್ವಾಮಿ ಲೇಔಟ್‌ನ 10ನೇ ಕ್ರಾಸ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪುತ್ತೂರು ನಮೋ ಅಭಿಮಾನಿ ಬಳಗದಿಂದ ಹುಲಿಕುಣಿತ, ಸಾಮೂಹಿಕ ವಾಹನ ಪೂಜೆ

Oct 13 2024, 01:12 AM IST
೨೦೦ ಕ್ಕೂ ಹೆಚ್ಚು ವಾಹನಗಳಿಗೆ ಪೂಜೆ ನೆರವೇರಿಸಲಾಯಿತು. ಪಿಲಿ ರಾಧಣ್ಣ ಮತ್ತು ಬಳಗದ ಶಾರದಾ ಹುಲಿಗಳ ಕುಣಿತ ಮನರಂಜಿಸಿತು. ಆರಂಭದಲ್ಲಿ ಮಕ್ಕಳ ತಂಡದಿಂದ ಕುಣಿತ ಭಜನೆ ನಡೆಯಿತು.

ಮಧ್ಯವರ್ತಿ ಸೇರಿ 7 ಜನ ಬಂಧನ: 4 ವಾಹನ, 9 ಮೊಬೈಲ್ ಜಪ್ತಿ

Oct 10 2024, 02:18 AM IST
ಅಡಕೆ ವ್ಯಾಪಾರ ಮಾಡಿಸುವುದಾಗಿ ಹೇಳಿ ಮಧ್ಯವರ್ತಿಯಾಗಿ ಹೋಗಿ, ₹17.24 ಲಕ್ಷ ನಗದು ದರೋಡೆ ಮಾಡಿದ್ದ ಏಳು ಆರೋಪಿಗಳನ್ನು ಚನ್ನಗಿರಿ ಪೊಲೀಸರು ಬಂಧಿಸಿ, ₹7,37,920 ನಗದು, ಕೃತ್ಯಕ್ಕೆ ಬಳಸಿದ್ದ 4 ವಾಹನಗಳು, 9 ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.

14 ದ್ವಿಚಕ್ರ ವಾಹನ ವಶ, 8 ಆರೋಪಿಗಳ ಬಂಧನ

Oct 09 2024, 01:40 AM IST
ಬೈಕ್ ಕಳ್ಳತನವನ್ನು ಮಾಡಿದ 8 ಆರೋಪಿಗಳ ಸಮೇತವಾಗಿ ೧೪ ಮೋಟಾರ್ ಬೈಕ್ ಹಾಗೂ ೧ ಪಂಪ್‌ಸೆಟ್ ಸೇರಿ ಸುಮಾರು ರು. 5,70,000 ಮೌಲ್ಯದ ವಸ್ತುಗಳನ್ನು ಶಿಗ್ಗಾಂವಿ ತಾಲೂಕಿನ ಬಂಕಾಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಿಂತಲ್ಲೆ ನಿಂತು ತುಕ್ಕು ಹಿಡಿಯುತ್ತಿವೆ ತ್ರಿಚಕ್ರ ವಾಹನ

Oct 07 2024, 01:35 AM IST
ಅಂಗವಿಕಲರ ಕೈ ಸೇರಿಬೇಕಾಗಿದ್ದ ತ್ರಿಚಕ್ರ ವಾಹನಗಳು ನಿರಾಸಕ್ತಿಯಿಂದ ನಿಂತಲ್ಲೆ ನಿಂತು ತುಕ್ಕು ಹಿಡಿಯುತ್ತಿವೆ. ವಾಹನ ಬಂದರೂ ಸಹ ಅಂಗವಿಕಲರ ಕೈ ಸೇರುತ್ತಿಲ್ಲ.

ಭರ್ಜರಿ ಮಳೆಗೆ ಬೆಂಗಳೂರು ವಾಹನ ಸವಾರರ ಪರದಾಟ

Oct 06 2024, 01:31 AM IST
ರಾಜಧಾನಿ ಬೆಂಗಳೂರಿನಲ್ಲಿ ಶನಿವಾರವೂ ಮಳೆ ಮುಂದುವರೆದಿದ್ದು, ನಗರದ ಹಲವು ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗಿ ರಸ್ತೆ, ಮೇಲ್ಸೇತುವೆಗಳಲ್ಲಿ ಭಾರೀ ಪ್ರಮಾಣದ ನೀರು ನಿಂತು ವಾಹನ ಸವಾರರು ಪರದಾಡಿದರು.

7ರಿಂದ 13ರ ವರೆಗೆ ಕಟೀಲು ದೇವಸ್ಥಾನ ನವರಾತ್ರಿ ಪೂಜೆ: ವಾಹನ ಸಂಚಾರ ಬದಲಾವಣೆ

Oct 06 2024, 01:17 AM IST
ರಥ ಬೀದಿಯಲ್ಲಿ ಎಲ್ಲ ವಾಹನಗಳ ಸಂಚಾರ ಹಾಗೂ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಿ(ವಾಹನ ಪೂಜೆಗೆ ಸಂಬಂಧಿಸಿದ ವಾಹನಗಳನ್ನು ಹೊರತುಪಡಿಸಿ) ಆದೇಶಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅ.13ರಂದು ಕುದ್ರೋಳಿ ದಸರಾ ಮರವಣಿಗೆ: ವಾಹನ ಸಂಚಾರ ಮಾರ್ಗ ಬದಲಾವಣೆ

Oct 06 2024, 01:16 AM IST
ಮಣ್ಣಗುಡ್ಡೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ - ಲಾಲ್ ಬಾಗ್ ಪಿವಿಎಸ್-ನವಭಾರತ್ ವೃತ್ತ - ಕೆಎಸ್‍ಆರ್ ರಸ್ತೆ - ಕೆ.ಬಿ. ಕಟ್ಟೆ ವೃತ್ತ - ಓಂ ಮಹಲ್ ಜಂಕ್ಷನ್ ಗಣಪತಿ ಹೈಸ್ಕೂಲ್ ರಸ್ತೆ - ಮೋಹಿನಿ ವಿಲಾಸ, ರಥಬೀದಿ-ಲೋವರ್ ಕಾರ್ ಸ್ಟ್ರೀಟ್ - ನ್ಯೂಚಿತ್ರಾ - ಅಳಕೆಯ ಮೂಲಕ ಕುದ್ರೋಳಿ ದೇವಸ್ಥಾನಕ್ಕೆ ಬಂದು ದೇವಳದ ಕೆರೆಯಲ್ಲಿ ಜಲಸ್ತಂಭನಗೊಳ್ಳಲಿದೆ.

ಕಾರೊಂದು ಡಿಕ್ಕಿಯಾಗಿದ್ದರಿಂದ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ದ್ವಿಚಕ್ರ ವಾಹನ ಸವಾರ : ತಲೆ ಮೇಲೆ ಹರಿದ ಬಸ್‌

Oct 01 2024, 01:22 AM IST
ಕಾರೊಂದು ಡಿಕ್ಕಿಯಾಗಿದ್ದರಿಂದ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ದ್ವಿಚಕ್ರ ವಾಹನ ಸವಾರನ ತಲೆ ಮೇಲೆ ಬಿಎಂಟಿಸಿ ಬಸ್‌ ಚಕ್ರ ಹರಿದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಓವರ್‌ಲೋಡ್‌ ವಾಹನ ವಿರುದ್ಧ ದಂಡ ಪ್ರಯೋಗ

Sep 28 2024, 01:25 AM IST
ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ಅಮಾನತಿನಲ್ಲಿಡಲು ಆಯಾ ಆರ್‌ಟಿಒ ಕಚೇರಿಗಳಿಗೆ ಪತ್ರ ಬರೆಯಲಾಗುತ್ತಿದೆ.
  • < previous
  • 1
  • ...
  • 17
  • 18
  • 19
  • 20
  • 21
  • 22
  • 23
  • 24
  • 25
  • ...
  • 41
  • next >

More Trending News

Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್‌ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved