ವಿಜಯನಗರ: ಮತದಾನದಲ್ಲಿ ಭಾರೀ ಹೆಚ್ಚಳ!
May 09 2024, 01:00 AM ISTಜಿಲ್ಲೆಯಲ್ಲಿ 5,62,166 ಪುರುಷ ಮತದಾರರು, 5,66,527 ಮಹಿಳಾ ಮತದಾರರು ಮತ್ತು 142 ಇತರ ಮತದಾರರು ಸೇರಿ ಒಟ್ಟು 11,28,835 ಮತದಾರರಿದ್ದಾರೆ. ಈ ಪೈಕಿ 4,31,477 ಪುರುಷ ಮತದಾರರು, 4,18,207 ಮಹಿಳಾ ಮತದಾರರು, 34 ಇತರ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟು 8,49,718 ಮತದಾರರು ಮತ ಹಾಕಿದ್ದಾರೆ.