ಗ್ರಾಮೀಣ ಕ್ರೀಡೆ ಕುಸ್ತಿಯನ್ನು ಸರ್ಕಾರ ಪ್ರೋತ್ಸಾಹಿಸಬೇಕು: ದಯಾನಂದ್
Oct 02 2024, 01:01 AM ISTಈ ಹಿಂದೆ ಕುಸ್ತಿಪಟುಗಳಿಗೆ ಸಕಲ ಉತ್ತಮ ತಿಂಡಿ, ಹಾಲು, ಆಹಾರದ ಸೌಕರ್ಯ ನೀಡಿ ಪ್ರತಿ ದಿನ ಗರಡಿ ಮನೆಯಲ್ಲಿ ಅವರಿಗೆ ತಾಕತ್ ಬರುವಂತೆ ವ್ಯಾಯಾಮ ಮಾಡಿಸಿ ಅವರ ಬೆಳವಣಿಗೆಗೆ ಸಹಕಾರ ಕೊಡುತ್ತಿದ್ದರು. ಈಗ ಅಂತರ ಬೆಳವಣಿಗೆ ಇಲ್ಲ. ನಶಿಸುತ್ತಿರುವ ಗ್ರಾಮೀಣ ಕುಸ್ತಿಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ.