ಸರ್ಕಾರಿ ಜಾಗದ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಹಾರಿಸಲಿ, ಅದು ಬಿಟ್ಟು ಧರ್ಮ ಧ್ವಜ ಹಾರಿಸುವಂತಿಲ್ಲ: ಪಿ.ರವಿಕುಮಾರ್
Jan 29 2024, 01:30 AM ISTಬಿಜೆಪಿ, ಜೆಡಿಎಸ್ನಿಂದ ರಾಜಕೀಯ, ಹನುಮಧ್ವಜ ಹಾರಾಟ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೆರಗೋಡು ಗ್ರಾಮಕ್ಕೆ ಬಂದು ರಾಜಕೀಯ ಮಾಡುವುದನ್ನು ಬಿಡಬೇಕು: ವಿಪಕ್ಷ ನಾಯಕ ಆರ್.ಅಶೋಕ್, ಎಚ್ಡಿಕೆಗೆ ಶಾಸಕ ರವಿಕುಮಾರ್ ಎಚ್ಚರಿಕೆ. ನಾನೂ ಕೂಡ ರಾಮ ಭಕ್ತನೇ. ಕಮಲ ಮಂದಿರ ನಿರ್ಮಾಣಕ್ಕೆ ₹1 ಲಕ್ಷ ದೇಣಿಗೆ ನೀಡಿದ್ದೇನೆ.