ಸಿಎಂ ಜೊತೆ ಸಂವಾದಕ್ಕೆ ಸೃಷ್ಟಿ ಬನ್ನಟ್ಟಿ ಆಯ್ಕೆ
Nov 21 2023, 12:45 AM ISTಗುಳೇದಗುಡ್ಡ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ 10ನೇ ತರಗತಿಯ ಸೃಷ್ಟಿ ರವೀಂದ್ರ ಬನ್ನಟ್ಟಿ ವಿದ್ಯಾರ್ಥಿನಿಯನ್ನು, ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ, ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಾದಾಮಿ ಇವರು ಆಯ್ಕೆ ಮಾಡಿದ್ದಾರೆ.