ಖನಿಜಗಳ ಮೇಲಿನ ತೆರಿಗೆ, ರಾಯಲ್ಟಿ ಹೇರುವ ಶಾಸನಾತ್ಮಕ ಅಧಿಕಾರ ರಾಜ್ಯಗಳಿಗೆ ಮಾತ್ರ ಇದೆ ಎಂದು ಇತ್ತೀಚೆಗೆ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ‘ಕೇಂದ್ರ ಸರ್ಕಾರ 2005ರಿಂದ ಈಚೆಗೆ ಸಂಗ್ರಹಿಸಿದ್ದ ತಮ್ಮ ಪಾಲಿನ ತೆರಿಗೆಯನ್ನು ತಮಗೆ ಮರಳಿಸುವಂತೆ ರಾಜ್ಯಗಳು ಕೇಳಬಹುದು’ ಎಂದು ತೀರ್ಪು ನೀಡಿದೆ.
ಇಲ್ಲಿನ ಆರ್ಜಿ ಕರ್ ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಕೊಲೆಯಾದ 31 ವರ್ಷದ ವೈದ್ಯೆಯ ದೇಹದಲ್ಲಿ 150 ಮಿಲಿಗ್ರಾಂ ಪ್ರಮಾಣದ ವೀರ್ಯ ಇರುವುದು ಪೋಸ್ಟ್ ಮಾರ್ಟಂ ವರದಿಯಲ್ಲಿದೆ. ಇಷ್ಟೊಂದು ಗಮನಾರ್ಹ ಪ್ರಮಾಣದ ವೀರ್ಯ ಪತ್ತೆಯು ಸಾಮೂಹಿಕ ಅತ್ಯಾಚಾರವನ್ನು ಸೂಚಿಸುತ್ತದೆ