ಧಗಧಗಿಸಿದ ರಾಜಕೋಟ್ ಗೇಮ್ ಜೋನ್ಗೆ ಅನುಮತಿಯೇ ಇರಲಿಲ್ಲಒಂದೇ ದ್ವಾರವಿದ್ದ ಗೇಮ್ಜೋ಼ನ್ನಲ್ಲಿ 3500 ಪೆಟ್ರೋಲ್-ಡೀಸೆಲ್ ಸಂಗ್ರಹದಿಂದ ಭಾರಿ ಅನಾಹುತ ಆಗಿದ್ದು, ಬೇಸಿಗೆ ರಜೆ, ವೀಕೆಂಡ್ ಆಫರ್ನಿಂದಾಗಿ ಜನಜಾತ್ರೆ ಸೇರಿದ್ದಾಗ ದುರಂತ ಸಂಭವಿಸಿದೆ. ಸಾವಿನ ಸಂಖ್ಯೆ 35ಕ್ಕೇರಿಕೆ ಆಗಿದ್ದು, ಮೃತರ ಕುಟುಂಬಕ್ಕೆ ತಲಾ ₹4 ಲಕ್ಷ ಪರಿಹಾರ ಒದಗಿಸಲಾಗಿದೆ.