ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಜೂ.4ಕ್ಕೆ ಬಿಜೆಡಿ ಸರ್ಕಾರದ ಅವಧಿ ಮುಕ್ತಾಯ: ಮೋದಿ
ಮ್ಮನ್ನು ತಾವು ಪುರಿ ಒಡೆಯ ಜಗನ್ನಾಥನ ಪುತ್ರ ಎಂದು ಕರೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಜೂ.4ಕ್ಕೆ ಹಾಲಿ ಒಡಿಶಾದಲ್ಲಿ ಅಧಿಕಾರದಲ್ಲಿರುವ ಬಿಜು ಜನತಾದಳ ಪಕ್ಷ (ಬಿಜೆಡಿ) ಆಡಳಿತ ಮುಕ್ತಾಯಗೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
3 ತಾಸೊಳಗೆ ನಕಲಿ ವಿಡಿಯೋ ತೆಗೆದು ಹಾಕಿ: ಚು. ಆಯೋಗ ಸೂಚನೆ
ನಕಲಿ ಪೋಸ್ಟ್ಗಳನ್ನು ರಾಜಕೀಯ ಪಕ್ಷಗಳು ತಮ್ಮ ಸಾಮಾಜಿಕ ಮಾಧ್ಯಮದಿಂದ 3 ಗಂಟೆಯೊಳಗೆ ತೆಗೆದು ಹಾಕಬೇಕು ಎಂದು ಚುನಾವಣಾ ಆಯೋಗ ಸೂಚಿಸಿದೆ.
ಸಿಬಿಎಸ್ಇ ಬಳಿಕ ಐಸಿಎಸ್ಇ ಫಲಿತಾಂಶದಲ್ಲಿ ಮೆರಿಟ್ ಪಟ್ಟಿ ಸ್ಥಗಿತ
ಕಳೆದ ವರ್ಷದಿಂದ ಸಿಬಿಎಸ್ಇ ಬೋರ್ಡ್ 10 ಮತ್ತು 12 ತರಗತಿ ವಿದ್ಯಾರ್ಥಿಗಳಿಗೆ ಮೆರಿಟ್ ಆಧಾರದಲ್ಲಿ ಫಲಿತಾಂಶ ಪ್ರಕಟಿಸುವ ಪದ್ಧತಿಯನ್ನು ನಿಲ್ಲಿಸಿತ್ತು. ಇದೀಗ ಐಸಿಎಸ್ಇ ಬೋರ್ಡ್ ಕೂಡ ಅದೇ ನಿರ್ಧಾರವನ್ನು ಕೈಗೊಂಡಿದೆ.
ಅಹಮದಾಬಾದ್ನ 10 ಶಾಲೆಗೆ ಬಾಂಬ್ ಬೆದರಿಕೆ
ದಿಲ್ಲಿ ರೀತಿ ರಷ್ಯಾದಿಂದಲೇ ಇ-ಮೇಲ್ ಕಳುಹಿಸಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಪ್ರಾರಂಭವಾಗಿದೆ.
ಸಂಸದ ಪ್ರಜ್ವಲ್ರಂಥವರ ಬಗ್ಗೆ ಸಹಿಷ್ಣುತೆ ಇರಬಾರದು: ಮೋದಿ
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಇದ್ದಾಗ ವಿಡಿಯೋ ಸಂಗ್ರಹಿಸಿ ಈಗ ಹೊರಗೆ ಹರಿಬಿಟ್ಟಿದ್ದಾರೆ. ಪ್ರಜ್ವಲ್ ವಿದೇಶಕ್ಕೆ ಹೋಗಲು ಕಾಂಗ್ರೆಸ್ ಸರ್ಕಾರದಿಂದಲೇ ಅವಕಾಶ: ನೀಡಲಾಗಿದೆ ಎಂದು ಹಾಸನ ರಾಸಲೀಲೆ ಬಗ್ಗೆ ಪ್ರಧಾನಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಐಸಿಎಸ್ಇ: ಕಳೆದ ವರ್ಷಕ್ಕಿಂತ ಉತ್ತಮ ಫಲಿತಾಂಶ
ಐಸಿಎಸ್ಇ ಬೋರ್ಡ್ನ 10 ಮತ್ತು 12 ನೇ ತರಗತಿ ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ. ಕಳೆ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶದಲ್ಲಿ ಏರಿಕೆಯಾಗಿದೆ.
ಅಶ್ಲೀಲ ಜಾಹೀರಾತು ಪ್ರಕಟಿಸಿದರೆ ನಿರ್ಬಂಧ: ಗೂಗಲ್ ನಿಯಮ
ಡೀಪ್ಫೇಕ್ ಮೂಲಕ ಅಶ್ಲೀಲತೆಯನ್ನು ಪ್ರಕಟ ಮಾಡುವ ವೆಬ್ಸೈಟ್ ಮತ್ತು ಆ್ಯಪ್ಗಳನ್ನು ಶಾಶ್ವತವಾಗಿ ನಿರ್ಬಂಧ ಮಾಡುವುದಾಗಿ ಗೂಗಲ್ ನಿಯಮ ತಿದ್ದುಪಡಿ ಮಾಡಿಕೊಂಡಿದೆ.
ಅಮೇಠಿ ಕಾಂಗ್ರೆಸ್ ಕಚೇರಿ ಬಳಿಯ ಕಾರುಗಳಿಗೆ ಕಲ್ಲೇಟು
ಘಟನೆಯಲ್ಲಿ ಹಲವರಿಗೆ ಗಾಯವಾಗಿದ್ದು ಬಿಜೆಪಿ ಕೃತ್ಯ ಇದು ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಜಾಮೀನು ಕೋರಿ ಸುಪ್ರೀಂ ಕೋರ್ಟ್ಗೆ ಮಾಜಿ ಸಿಎಂ ಸೊರೇನ್
ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೋರೆನ್ ಜಾಮೀನಿಗಾಗಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸುಳ್ಳು: ಎನ್ಟಿಎ ಸ್ಪಷ್ಟನೆ
ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಭಾನುವಾರ ನಡೆಸಲಾದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಮಾಹಿತಿ ಆಧಾರರಹಿತ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಸ್ಪಷ್ಟಪಡಿಸಿದೆ.
< previous
1
...
449
450
451
452
453
454
455
456
457
...
698
next >
Top Stories
ಉಗ್ರರ ವಿರುದ್ಧ ಪಾಕ್ನಲ್ಲಿ ಮುಂದುವರಿದ ‘ಅನಾಮಿಕ ಬೇಟೆ’
ಲಷ್ಕರ್ನ ಇಬ್ಬರು ಉಗ್ರರು ಟ್ರಂಪ್ಗೀಗ ಸಲಹೆಗಾರರು!
ರಾಹುಲ್ ಶತಕ : ಐಪಿಎಲ್ನಲ್ಲಿ ದಾಖಲೆ!
ಚಿತ್ರಮಂದಿರ ಉಳಿಸಲು ಸಿಎಂಗೆ ಮೊರೆ : ಶಿವರಾಜ್ಕುಮಾರ್ ನೇತೃತ್ವ
‘ಪಾಕ್ ವಿರುದ್ಧ ಕದನದ ಉದ್ದೇಶ ಈಡೇರಿದೆಯೇ?’