318 ಪಾತಕಿಗಳಿಗೆ ಗುಂಡಿಕ್ಕಿದ್ದ ಸೂಪರ್ಕಾಪ್ಗೆ ಜೀವಾವಧಿ!ಭೂಗತ ಪಾತಕಿ ಛೋಟಾ ರಾಜನ್ನ ಆಪ್ತ ರಾಮ್ನಾರಾಯಣ್ ಗುಪ್ತಾನನ್ನು ನಕಲಿ ಎನ್ಕೌಂಟರ್ ನಡೆಸಿ ಹತ್ಯೆಗೈದ ಪ್ರಕರಣದಲ್ಲಿ ಮುಂಬೈನ ಎನ್ಕೌಂಟರ್ ಸ್ಪೆಷಲಿಸ್ಟ್, ನಿವೃತ್ತ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾಗೆ ಬಾಂಬೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.