ವಿದ್ಯಾರ್ಥಿಗಳ ಹಾಸ್ಟೆಲ್ ಸ್ಟೆಲ್ಥ್ ಡ್ರೋನ್ಗಳು ಸೇನೆಗೆ!ಭಾರತವು ಸ್ವದೇಶಿ ಶಸ್ತ್ರಾಸ್ತ್ರಗಳ ಉತ್ಪಾದನೆ ಕಡೆ ಗಮನಹರಿಸುತ್ತಿರುವ ಹೊತ್ತಿನಲ್ಲಿ, ಹೈದರಾಬಾದ್ನ 20 ವರ್ಷದ ಹುಡುಗರಿಬ್ಬರು ಹಾಸ್ಟೆಲ್ನಲ್ಲಿ ಕುಳಿತು, ರಡಾರ್ ಕಣ್ತಪ್ಪಿಸಬಲ್ಲ ಡ್ರೋನ್ಗಳನ್ನು ತಯಾರಿಸಿದ್ದಲ್ಲದೆ, ಸೇನೆಗೂ ಅದನ್ನು ಮಾರಾಟ ಮಾಡಿದ್ದಾರೆ.