ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಖ್ಯಾತ ಗಾಯಕ ಸಿಧು ಮೂಸೆವಾಲಾ ತಾಯಿ ಈಗ ಗರ್ಭಿಣಿ!
ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಗ್ಯಾಂಗ್ನಿಂದ ಹತರಾದ ಪಂಜಾಬಿ ಗಾಯಕ ಸಿಧು ಮೂಸೇವಾಲಾ ಅವರ ತಾಯಿ ಗರ್ಭಿಣಿ ಆಗಿದ್ದಾರೆ.
ಸಂದೇಶ್ಖಾಲಿ ಭೂಕಬಳಿಕೆ: ಟಿಎಂಸಿ ಮುಖಂಡ ಮೈತಿ ಬಂಧನ
ಸಂದೇಶ್ಖಾಲಿಯಲ್ಲಿ ಭೂಕಬಳಿಕೆ ಮಾಡಿರುವ ಆರೋಪದ ಮೇಲೆ ಟಿಎಂಸಿ ಮುಖಂಡ ಅಮಿತ್ ಮೈತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ರಷ್ಯಾ ಸೇನೆ ಸೇರಿದ್ದ ಹಲವು ಭಾರತೀಯರ ಬಿಡುಗಡೆ: ಕೇಂದ್ರ
ಭಾರತದ ಕೋರಿಕೆ ಮೇರೆಗೆ ಭಾರತೀಯ ಪ್ರಜೆಗಳ ಬಿಡುಗಡೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ.
ಜ್ಞಾನವಾಪಿ: ಹಿಂದು ದೇವರ ಪೂಜೆಗೆ ಹೈ ಅಸ್ತು
ಪೂಜೆಗೆ ಅವಕಾಶದ ಜಿಲ್ಲಾ ಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶ ಅವಶ್ಯಕತೆ ಇಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಈ ಮೂಲಕ ದೇಗುಲ ಮರುವಶ ಮಾಡಿಕೊಳ್ಳುವ ಹಿಂದೂ ಪಂಗಡದ ಹೋರಾಟಕ್ಕೆ ಮತ್ತೆ ಜಯ ಸಿಕ್ಕಂತಾಗಿದೆ.
ಮರಾಠಾ ಮೀಸಲು ನಾಯಕ ಜಾರಂಗೆ 17 ದಿನದ ಉಪವಾಸ ಅಂತ್ಯ
ಮರಾಠಾ ಮೀಸಲು ಹೋರಾಟಗಾರ ಮನೋಜ್ಕುಮಾರ್ ಜಾರಂಗೆ 17 ದಿನದಿಂದ ಮಾಡುತ್ತಿದ್ದ ಉಪವಾಸವನ್ನು ಅಂತ್ಯಗೊಳಿಸಿದ್ದರೂ ಹೋರಾಟವನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.
ಬಿಜೆಪಿ ವಿರುದ್ಧದ ವಿಡಿಯೋ ರೀಟ್ವೀಟ್ ಮಾಡಿದ್ದು ತಪ್ಪು: ಕೇಜ್ರಿ ತಪ್ಪೊಪ್ಪಿಗೆ
ಬಿಜೆಪಿ ವಿರುದ್ಧ ತಾನು ಮಾಡಿರುವ ರಿಟ್ವೀಟ್ ತಪ್ಪು ನಡೆಯಿಂದ ಕೂಡಿರುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.
ಕರಾವಳಿ ಕಾವಲು ಪಡೇಲೂ ಮಹಿಳೆಯರಿಗೆ ಕಾಯಂ ಹುದ್ದೆ ಕಡ್ಡಾಯ: ಸುಪ್ರೀಂ ಆದೇಶ
ನೀವು ಕಾಯ್ದೆ ಜಾರಿ ಮಾಡದೇ ಇದ್ದರೆ ನಾವೇ ಮಾಡುತ್ತೇವೆ. ಈ ಯುಗದಲ್ಲೂ ಮಹಿಳೆಯರ ಬಗ್ಗೆ ತಾರತಮ್ಯ ಸರಿಯಲ್ಲ ಎಂದು ಸುಪ್ರೀಂ ನ್ಯಾಯಪೀಠ ತಿಳಿಸಿದೆ.
ಪ್ರಾಣಿಗಳ ರಕ್ಷಣೆಗಾಗಿ ರಿಲಯನ್ಸ್ ಪುನರ್ವಸತಿ ಕೇಂದ್ರ ಸ್ಥಾಪನೆ
ಪ್ರಾಣಿಗಳ ರಕ್ಷಣೆಗಾಗಿ ರಿಲಯನ್ಸ್ ಪುನರ್ವಸತಿ ಕೇಂದ್ರ ಸ್ಥಾಪನೆ ಮಾಡಲಾಗಿದೆ ಎಂದು ಅನಂತ್ ಅಂಬಾನಿ ತಿಳಿಸಿದ್ದಾರೆ.
ನೌಕರಿ ನಷ್ಟ ಭೀತಿ: ಪೇಟಿಎಂ ಬ್ಯಾಂಕ್ ನೌಕರ ಆತ್ಮಹತ್ಯೆ
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನೌಕರರೊಬ್ಬರು ಉದ್ಯೋಗ ನಷ್ಟದ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
1ನೇ ತರಗತಿಗೆ 6 ವರ್ಷ ಕಡ್ಡಾಯ ಮಾಡಿ: ಕೇಂದ್ರ ಸೂಚನೆ
ಒಂದನೇ ತರಗತಿಗೆ ಮಕ್ಕಳನ್ನು ಸೇರಿಸಿಕೊಳ್ಳುವಾಗ 6 ವರ್ಷ ಕಡ್ಡಾಯವಾಗಿರಬೇಕೆಂದು ಕೇಂದ್ರ ಶಿಕ್ಷಣ ಸಚಿವಾಲಯದಿಂದ ಪುನಃ ರಾಜ್ಯಗಳಿಗೆ ನೆನಪೋಲೆ ಬಂದಿದೆ.
< previous
1
...
564
565
566
567
568
569
570
571
572
...
685
next >
Top Stories
ಗ್ರಾಪಂ ವ್ಯಾಪ್ತೀಲಿ ಆಸ್ತಿ ತೆರಿಗೆ ಬಾಕಿ ಹೆಚ್ಚಳ
ಸಾಲ ಮರುಪಾವತಿಯಲ್ಲಿ ದ.ಕ.ದಲ್ಲಿ ಶಿಸ್ತಿದೆ : ಡಿಕೆಶಿ
ಮೇ 27ಕ್ಕೆ ಕೇರಳಕ್ಕೆ ಮಾನ್ಸೂನ್ ಪ್ರವೇಶ ಸಾಧ್ಯತೆ - ಹವಾಮಾನ ಇಲಾಖೆ ಮುನ್ಸೂಚನೆ
8 ನೆಲೆಗೆ ದಾಳಿ ಮಾಡಿ ಪಾಕ್ ವಾಯುಸೇನೆ ನಡು ಮುರಿದ ಭಾರತ
ಪಾಕಿಸ್ತಾನದ ಕಪಟ ಕದನ ವಿರಾಮ