ಶಾಜಹಾನ್ ಬಂಧಿಸಲು ದೀದಿ ಸರ್ಕಾರಕ್ಕೆ ಗೌರ್ನರ್ 72 ಗಂಟೆ ಗಡುವುಸಂದೇಶ್ಖಾಲಿಯಲ್ಲಿನ ಭೂಕಬಳಿಕೆ ಮತ್ತು ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಟಿಎಂಸಿ ಮುಂಖಂಡ ಶೇಖ್ ಶಾಜಹಾನ್ನನ್ನು 72 ಗಂಟೆಯೊಳಗೆ ಬಂಧಿಸಬೇಕು ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದಬೋಸ್, ಮಮತಾಬ್ಯಾನರ್ಜಿ ಸರ್ಕಾರಕ್ಕೆ ಗಡುವು ನೀಡಿದ್ದಾರೆ.