ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ನಾಳೆ ಇಸ್ರೋದ 2ನೇ ಉಡ್ಡಯನ ಕೇಂದ್ರಕ್ಕೆ ಮೋದಿ ಚಾಲನೆ
ಭಾರತದ ಎರಡನೇ ಉಪಗ್ರಹ ಉಡಾವಣಾ ಕೇಂದ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ತಮಿಳುನಾಡಿನ ತೂತ್ತುಕುಡಿ ಬಳಿಯ ಕುಲಶೇಖರಪಟ್ಟಿಣಂನಲ್ಲಿ ಉದ್ಘಾಟಿಸಲಿದ್ದಾರೆ.
ಸತತ 7 ವಿಚಾರಣೆಗೂ ಕೇಜ್ರಿ ಗೈರು: ಕೋರ್ಟ್ ತೀರ್ಪಿಗೆ ಕಾಯುವಂತೆ ಇ.ಡಿ.ಗೆ ಸಲಹೆ
ದೆಹಲಿಯ ಅಬಕಾರಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ ನೀಡಿರುವ ವಿಚಾರಣಾ ಸಮನ್ಸ್ಗೆ ಅರವಿಂದ್ ಕೇಜ್ರಿವಾಲ್ ಸತತ ಏಳನೇ ಬಾರಿಗೆ ಗೈರಾಗಿದ್ದು, ಕೋರ್ಟ್ ತೀರ್ಪು ಬರುವವರೆಗೂ ಕಾಯುವಂತೆ ಇಡಿಗೆ ಪತ್ರ ಬರೆದಿದ್ದಾರೆ.
ಶಾಜಹಾನ್ ಬಂಧಿಸಿ: ಬಂಗಾಳ ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಆತನ ಬಂಧನಕ್ಕೆ ನಾವು ತಡೆ ನೀಡಿದ್ದೇವೆ ಎಂಬುದು ಸುಳ್ಳು ಎಂದು ಕೊಲ್ಕತಾ ಕೋರ್ಟ್ ಸ್ಪಷ್ಟಪಡಿಸಿದೆ. ಇನ್ನು 1 ವಾರದಲ್ಲಿ ಬಂಧಿಸುತ್ತೇವೆ ಎಂದು ಟಿಎಂಸಿ ನಾಯಕ ಕುನಾಲ್ ಘೋಷ್ ಘೋಷಣೆ ಮಾಡಿದ್ದಾರೆ.
ಪ್ರಖ್ಯಾತ ಗಜಲ್ ಗಾಯಕ ಪಂಕಜ್ ಉಧಾಸ್ ಇನ್ನಿಲ್ಲ
ದೀರ್ಘಕಾಲೀನ ಖಾಯಿಲೆಯಿಂದ ಬಳಲುತ್ತಿದ್ದ ಗಾಯಕ ಪಂಕಜ್ ಉಧಾಸ್ ಸಾವನ್ನಪ್ಪಿದ್ದಾರೆ. 90ರ ದಶಕದಲ್ಲಿ ಬಾಲಿವುಡ್ನಲ್ಲಿ ಸದ್ದು ಮಾಡಿದ್ದ ಉಧಾಸ್ ಕನ್ನಡದ ಸ್ಪರ್ಶ ಚಿತ್ರದ ಚಂದಕ್ಕಿಂತ ಚಂದ ಖ್ಯಾತಿಯ ಗಾಯಕರಾಗಿ ಹೆಸರು ಮಾಡಿದ್ದರು.
ಚೀನಿಯರಿಗೆ ಅಕ್ರಮ ವೀಸಾ: ಚಿದು ಪುತ್ರನ ಮೇಲೆ ಇ.ಡಿ. ಚಾರ್ಜ್ಶೀಟ್
ಚೀನಿಯರಿಗೆ ಅಕ್ರಮ ವೀಸಾ ವಿತರಣೆ ಮಾಡಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಕಾರ್ತಿ ಚಿದಂಬರಂ ಮೇಲೆ ಚಾರ್ಜ್ಶೀಟ್ ದಾಖಲಿಸಿದೆ.
ಜ್ಞಾನವಾಪಿ ಪೂಜೆ ವಿರುದ್ಧ ಸುಪ್ರೀಂಗೆ ಮಸೀದಿ ಸಮಿತಿ ಮೇಲ್ಮನವಿ
ತಮ್ಮ ಅರ್ಜಿಯನ್ನು ವಜಾ ಮಾಡಿದ ಹಿನ್ನೆಲೆಯಲ್ಲಿ ಗ್ಯಾನವಾಪಿ ಮಸೀದಿಯ ನೆಲಮಹಡಿ ವಿಚಾರಕ್ಕೆ ಸಂಬಂಧಿಸಿದಂತೆ ಅಂಜುಮ್ ಇನ್ತೆಜಾಮಿಯಾ ಸಮಿತಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ.
ನಿನ್ನೆ ನಡೆಯಬೇಕಿದ್ದ ಐಸಿಎಸ್ಇ ಕೆಮಿಸ್ಟ್ರಿ ಪರೀಕ್ಷೆ ಮಾ.21ಕ್ಕೆ ಮುಂದೂಡಿಕೆ
ಸೋಮವಾರ ನಿಗದಿಯಾಗಿದ್ದ ಇಸಿಎಸ್ಇ ರಸಾಯನಶಾಸ್ತ್ರ ಪರೀಕ್ಷೆಯನ್ನು ಮಂಡಳಿ ಮಾ.21ರ ಮಧ್ಯಾಹ್ನ 2ಕ್ಕೆ ಮುಂದೂಡಿದೆ.
ಈ ಬಾರಿ ಕರ್ನಾಟಕ, ಯುಪಿಯಿಂದ ರಾಹುಲ್ ಸ್ಪರ್ಧೆ?
ಕೇರಳದ ವಯನಾಡ್ ಬಿಟ್ಟು ಬೇರೆ ಕಡೆ ಸ್ಪರ್ಧೆಗೆ ರಾಹುಲ್ ಗಾಂಧಿ ಒಲವು ತೋರಿದ್ದಾರೆ. ಅಲ್ಲದೆ ಈ ಬಾರಿಯೂ 2 ಕ್ಷೇತ್ರಗಳಿಂದ ಕಣಕ್ಕಿಳಿಯುವುದು ಖಚಿತವಾಗಿದೆ.
ಜಗತ್ತಿನ ಅತಿದೊಡ್ಡ ರೈಲ್ವೆ ಸುಧಾರಣೆಗೆ ಮೋದಿ ಚಾಲನೆ
ಕರ್ನಾಟಕದ 34, ದೇಶದ 554 ನಿಲ್ದಾಣಗಳ ಅಭಿವೃದ್ಧಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. 41000 ಕೋಟಿ ಮೌಲ್ಯದ 2000 ರೈಲ್ವೆ ಕಾಮಗಾರಿಗಳನ್ನು ಶುರು ಮಾಡಲಾಗಿದೆ.
ದೇಶದಲ್ಲೀಗ 5% ಜನರಷ್ಟೇ ಬಡವರು: ನೀತಿ ಆಯೋಗ
ದೇಶದಲ್ಲಿ ಬಡತನ ಪ್ರಮಾಣವು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ನೀತಿ ಆಯೋಗದ ವರದಿ ತಿಳಿಸಿದೆ. ಜನರ ಗೃಹಬಳಕೆ ವೆಚ್ಚ ಆಧರಿಸಿ ಈ ಸಮೀಕ್ಷೆಯನ್ನು ತಯಾರಿಸಲಾಗಿದೆ.
< previous
1
...
565
566
567
568
569
570
571
572
573
...
685
next >
Top Stories
ಗ್ರಾಪಂ ವ್ಯಾಪ್ತೀಲಿ ಆಸ್ತಿ ತೆರಿಗೆ ಬಾಕಿ ಹೆಚ್ಚಳ
ಸಾಲ ಮರುಪಾವತಿಯಲ್ಲಿ ದ.ಕ.ದಲ್ಲಿ ಶಿಸ್ತಿದೆ : ಡಿಕೆಶಿ
ಮೇ 27ಕ್ಕೆ ಕೇರಳಕ್ಕೆ ಮಾನ್ಸೂನ್ ಪ್ರವೇಶ ಸಾಧ್ಯತೆ - ಹವಾಮಾನ ಇಲಾಖೆ ಮುನ್ಸೂಚನೆ
8 ನೆಲೆಗೆ ದಾಳಿ ಮಾಡಿ ಪಾಕ್ ವಾಯುಸೇನೆ ನಡು ಮುರಿದ ಭಾರತ
ಪಾಕಿಸ್ತಾನದ ಕಪಟ ಕದನ ವಿರಾಮ