ಅಸ್ಸಾಂನಲ್ಲಿ ಮುಸ್ಲಿಂ ವಿವಾಹ ಕಾಯ್ದೆ ರದ್ದು ಮಾಡಿರುವುದು ಬಾಲ್ಯವಿವಾಹ ರದ್ದತಿಗೆ ಮಹತ್ವದ ಹೆಜ್ಜೆ ಎಂದು ಸಿಎಂ ಹಿಮಂತ ತಿಳಿಸಿದ್ದಾರೆ.
ಸಂದೇಶ್ ಖಾಲಿ ಬಳಿಕ ಬೆರ್ಮಜೂರ್ನಲ್ಲೂ ಶಾಜಹಾನ್ ಸೋದರರು ದೌರ್ಜನ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಟಿಎಂಸಿಗೆ ಮತ ಹಾಕದ ಕಾರಣ ತಮಗೆ ದೌರ್ಜನ್ಯ ಮಾಡಲಾಗಿದೆ ಎಂದು ಸಂದೇಶ್ಖಾಲಿಯ ಜನ ತಿಳಿಸಿದ್ದಾರೆ.