ಇಂಡಿಯಾ ಕೂಟ ಸೇರಿಲ್ಲ, ಸ್ವಾರ್ಥರಹಿತ ಕೂಟಕ್ಕೆ ನಮ್ಮ ಬೆಂಬಲ: ಕಮಲ್ತಾವು ಯಾವುದೇ ಮೈತ್ರಿಕೂಟವನ್ನು ಸೇರಿಲ್ಲ ಎಂದು ಎಂಎನ್ಎಂ ಪಕ್ಷದ ಕಮಲ್ ಹಾಸನ್ ಸ್ಪಷ್ಟಪಡಿಸಿದ್ದು, ಸ್ವಾರ್ಥರಹಿತ ಮತ್ತು ಜೀತ ಸಂಸ್ಕೃತಿಯನ್ನು ತ್ಯಜಿಸಿರುವಂತಹ ಮೈತ್ರಿಕೂಟವನ್ನು ತಾವು ಸೇರಲು ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.