ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಬೈಜೂಸ್ ಸಂಸ್ಥಾಪಕರ ವಿರುದ್ಧ ಕಠಿಣ ಲುಕೌಟ್ ನೋಟಿಸ್ ಜಾರಿ
ಬೈಜೂಸ್ ಸಂಸ್ಥಾಪಕ ರವೀಂದ್ರನ್ ವಿರುದ್ಧ ಜಅರಿ ನಿರ್ದೇಶನಾಲಯ ಕಠಿಣ ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದು, ದೇಶದಿಂದ ಪರಾರಿಗೆ ಯತ್ನಿಸಿದರೆ ತಡೆಗೆ ಸೂಚನೆ ನೀಡಿದೆ.
ಹುಲಿ ಕೊಂದು ಅದರ ಉಗುರು ಧರಿಸಿದ್ದೇನೆ: ಶಿವಸೇನಾ ಶಾಸಕ
ಹುಲಿಯೊಂದನ್ನು ಬೇಟೆಯಾಡಿ ಅದರ ಉಗುರನ್ನು ತನ್ನ ಕುತ್ತಿಗೆಯಲ್ಲಿ ಧರಿಸಿರುವುದಾಗಿ ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಹೇಳಿರುವ ವಿಡಿಯೋ ವೈರಲ್ ಆಗಿದೆ.
ಸೋದರ ಆಂಧ್ರ ಸಿಎಂ ಜಗನ್ ಸರ್ವಾಧಿಕಾರಿ ಎಂದು ಶರ್ಮಿಳಾ ಟೀಕೆ
ತಮ್ಮ ಸಹೋದರ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನರೆಡ್ಡಿ ಸರ್ವಾಧಿಕಾರಿಯ ರೀತಿಯಲ್ಲಿ ವರ್ತಿಸುತ್ತಿರುವುದಾಗಿ ಶರ್ಮಿಳಾ ಟೀಕೆ ಮಾಡಿದ್ದಾರೆ.
ಮಾ.3ಕ್ಕೆ ಸಚಿವರ ಜತೆ ಮೋದಿ ಸಭೆ: ಚುನಾವಣೆ ಫಿಕ್ಸ್?
ಲೋಕಸಭಾ ಚುನಾವಣೆ ಘೋಷಣೆಗೆ ಕೆಲವು ದಿನಗಳು ಬಾಕಿ ಇರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 3ರಂದು ಕೇಂದ್ರ ಮಂತ್ರಿ ಪರಿಷತ್ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸಂಪುಟ ದರ್ಜೆ ಹಾಗೂ ಎಲ್ಲ ರಾಜ್ಯ ದರ್ಜೆ ಸಚಿವರು ಭಾಗಿಯಾಗಲಿದ್ದಾರೆ.
ಮದುವೆ ಕಾರಣಕ್ಕೆ ಮಹಿಳೆಯನ್ನು ಕೆಲಸದಿಂದ ತೆಗೆವಂತಿಲ್ಲ: ಸುಪ್ರೀಂ
ಮದುವೆ ಕಾರಣಕ್ಕೆ ಮಹಿಳೆಯನ್ನು ಕೆಲಸದಿಂದ ತೆಗೆದಿರುವುದು ಲಿಂಗ ತಾರತಮ್ಯ, ಅಸಮಾನತೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅಲ್ಲದೆ ಕೆಲಸ ಕಳೆದುಕೊಂಡ ನರ್ಸ್ಗೆ ₹60 ಲಕ್ಷ ಪರಿಹಾರಕ್ಕೆ ಸೂಚನೆ ನೀಡಿದೆ.
ಪರಮಾಣು ಶಕ್ತಿ ಕ್ಷೇತ್ರದಲ್ಲಿ ಮೊದಲ ಬಾರಿ ಖಾಸಗಿ ಹೂಡಿಕೆಗೆ ಅವಕಾಶ
ಪರಮಾಣು ಉತ್ಪನ್ನಗಳ ವಿಚಾರದಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಸಹಭಾಗಿತ್ವಕ್ಕೆ ಸರ್ಕಾರ ಅವಕಾಶ ನೀಡಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಟಾಟಾ, ರಿಲಯನ್ಸ್, ಅದಾನಿ ಕಂಪನಿಗಳು ರೇಸಿನಲ್ಲಿದ್ದು, ಹೂಡಿಕೆಗೆ ಆಸಕ್ತಿ ತೋರಿವೆ.
ಜಾಮೀನಿಗೆ ದುಡಿಲ್ಲದಿರುವ ಕೈದಿಗಳ ಬಿಡುಗಡೆಗಾಗಿ ಕೇಂದ್ರದ ಆರ್ಥಿಕ ನೆರವು
ಜಾಮೀನಿಗೆ ಹಣವನ್ನು ಒತ್ತೆ ಇಡಲು ಕಾಸಿಲ್ಲದ ಬಡ ಕೈದಿಗಳಿಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ.
ಅಂತೂ ಎಸ್ಪಿ - ಕಾಂಗ್ರೆಸ್ ಮೈತ್ರಿ
ಕಾಂಗ್ರೆಸ್ಗೆ 17 ಸ್ಥಾನ ನೀಡಲು ಎಸ್ಪಿ ಒಪ್ಪಿಗೆ ನೀಡಿದ್ದು ಪ್ರಿಯಾಂಕಾ ಮಧ್ಯಸ್ಥಿಕೆಯಲ್ಲಿ ಬಿಕ್ಕಟ್ಟು ಅಂತ್ಯಗೊಂಡಿದೆ.
ರೈತರಿಗೆ ಸಿಹಿ ಸುದ್ದಿ: ಕಬ್ಬು ಖರೀದಿ ದರ ಕ್ವಿಂಟಲ್ಗೆ 340ಕ್ಕೇರಿಕೆ
ಕೇಂದ್ರ ಸರ್ಕಾರ ರೈತರಿಗೆ ಸಿಹಿಸುದ್ದಿಗೆ ನೀಡಿದ್ದು, ಕಬ್ಬು ಖರೀದಿ ದರವನ್ನು ಕ್ವಿಂಟಾಲ್ಗೆ 315 ರು. ಯಿಂದ 340 ರು.ಗೆ ಏರಿಕೆ ಮಾಡಿ ಆದೇಶ ಹೊರಡಿಸಿದೆ.
ಜೆಸಿಬಿ ಬಳಸಿದರೆ ಕ್ರಿಮಿನಲ್ ಕೇಸ್: ರೈತರಿಗೆ ಪೊಲೀಸ್ ಎಚ್ಚರಿಕೆ
ಜೆಸಿಬಿ, ಟ್ರ್ಯಾಕ್ಟರ್ಗಳನ್ನು ಹೋರಾಟದಲ್ಲಿ ಬಳಸಿದರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ದೆಹಲಿ ಚಲೋ ಚಳುವಳಿ ನಡೆಯಸುತ್ತಿರುವ ರೈತರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಕೆಲವೇ ದಿನಗಳ ಹಿಂದೆ ನ್ಯಾಯಾಲಯ ಕೂಡ ರೈತರಿಗೆ ಎಚ್ಚರಿಕೆ ನೀಡಿತ್ತು.
< previous
1
...
570
571
572
573
574
575
576
577
578
...
679
next >
Top Stories
ಊಹಿಸಲೂ ಆಗದ ರೀತಿಯಲ್ಲಿ ಸಿಂದೂರ ಪ್ರತೀಕಾರ
ವಿವಿಧ ರಾಜ್ಯಗಳಲ್ಲಿ ಯಶಸ್ವಿ ಅಣಕು ಯುದ್ಧ ಡ್ರಿಲ್
ಭಾರತದ 5 ವಿಮಾನ, 2 ಡ್ರೋನ್ ನಮ್ಮಿಂದ ಧ್ವಂಸ : ಷರೀಫ್
ಪಾಕ್ನಲ್ಲಿ ಉಗ್ರರಿಲ್ಲ ಎಂದ ತರಾರ್ಗೆ ಟೀವಿ ಪತ್ರಕರ್ತೆ ಚಾಟಿ!
ಲಷ್ಕರ್, ಜೈಷ್, ಹಿಜ್ಬುಲ್ ಬುಡಕ್ಕೇ ಬಾಂಬ್