ವೆಂಕಯ್ಯ, ಮಿಥುನ್, ಉಷಾ ಸೇರಿ ಹಲವರಿಗೆ ಪದ್ಮ ಗೌರವಮಾಜಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಸುಲಭ್ ಶೌಚಾಲಯ ಅಭಿಯಾನದ ರೂವಾರಿ ಬಿಂದೇಶ್ವರ್ ಪಾಠಕ್, ನಟ ಮಿಥುನ್ ಚಕ್ರವರ್ತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ 106 ಮಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಪದ್ಮ ಪ್ರಶಸ್ತಿ ನೀಡಿ ಪುರಸ್ಕರಿಸಿದರು