3 ದಿನ ಜಾಮ್ನಗರದಲ್ಲಿ ಅಂಬಾನಿ ಕಿರಿಯ ಪುತ್ರನ ಪ್ರಿವೆಡ್ಡಿಂಗ್ ಕಾರ್ಯಕ್ರಮಜು.12ಕ್ಕೆ ಅನಂತ್ ಅಂಬಾನಿ ಮದುವೆ ನಡೆಯುವ ನಿಮಿತ್ತ ಈಗಲೇ ವಿವಾಹಪೂರ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾ.1 ರಿಂದ 3ರವರೆಗೆ ನಡೆಯಲಿರುವ ಕಾರ್ಯಕ್ರಮಕ್ಕೆ ಬಾಲಿವುಡ್, ಹಾಲಿವುಡ್, ಕ್ರಿಕೆಟ್, ಉದ್ಯಮಿಗಳ ಗಣ್ಯರ ದಂಡು ಒಂದೆಡೆ ಸೇರುವ ನಿರೀಕ್ಷೆಯಿದೆ.