ನನಗೂ ಬಾಲ್ಯದಲ್ಲಿ ಇಂಥ ಮನೆ ಇದ್ದಿದ್ದರೆ ಎಂದು ನೆನೆದು ಮೋದಿ ಕಣ್ಣೀರುಇಂದು ಬಡವರಿಗೆ ಸರ್ಕಾರ ಕಟ್ಟಿಸಿರುವ ಮನೆ ನೋಡಿ ಸಂತೋಷವಾಗಿದೆ. ಜ.22ರಂದು ದೀಪ ಬೆಳಗಿ, ಇದು ಬಡತನವನ್ನು ತೊಲಗಿಸುತ್ತದೆ. ರಾಮನ ಆದರ್ಶಗಳೇ ನಮಗೆ ಪ್ರೇರಣೆ. ಭಾರತವನ್ನು ಜಗತ್ತಿನ 3ನೇ ಆರ್ಥಿಕತೆ ಮಾಡುವುದು ಮೋದಿ ಗ್ಯಾರಂಟಿ ಎಂದು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಪ್ರಧಾನಿ ಭಾವುಕ ಭಾಷಣ ಮಾಡಿದರು.