ಏರ್ಪೋರ್ಟ್ಗಳಲ್ಲಿ ವಾರ್ ರೂಂ ಸೇರಿ 6 ಅಂಶಗಳ ಆ್ಯಕ್ಷನ್ ಪ್ಲಾನ್ಬೆಂಗಳೂರು ಸೇರಿ 6 ಮೆಟ್ರೋ ಏರ್ಪೋರ್ಟ್ಗೆ ಈ ಆದೇಶ ಅನ್ವಯವಾಗಲಿದೆ. ಈ ಏರ್ಪೋರ್ಟ್ಗಳಿಗೆ ದಿನಕ್ಕೆ 3 ಬಾರಿ ಕೇಂದ್ರಕ್ಕೆ ವರದಿ ಸಲ್ಲಿಕೆ ಕಡ್ಡಾಯ ಮಾಡಲಾಗಿದೆ. ಜೊತೆಗೆ ವಿಮಾನ ವಿಳಂಬ ಸಮಯದಲ್ಲಿ ಪ್ರಯಾಣಿಕರ ಆಕ್ರೋಶದ ಕಾರಣ ಕೇಂದ್ರದ ಕ್ರಮ ಇದಾಗಿದ್ದು, 6 ಅಂಶಗಳ ಆಕ್ಷನ್ ಪ್ಲಾನ್ ಸಿದ್ಧಪಡಿಸಿದೆ.