ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ನೌಕರರಿಗೆ ಕೇಂದ್ರ ‘ಡಬಲ್ ದಸರಾ ಗಿಫ್ಟ್’
ಕೇಂದ್ರ ಸರ್ಕಾರ ತನ್ನ ನೌಕರರಿಗೆ ದಸರಾ ಹಬ್ಬದ ಡಬಲ್ ಧಮಾಕಾ ಕೊಡುಗೆ ನೀಡಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು (ಡಿ.ಎ.) ಶೇ.4ರಷ್ಟು ಹೆಚ್ಚಳ ಮಾಡಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಸುಪ್ರೀಂ ಎದುರೇ ಸಲಿಂಗಿವಕೀಲರ ಪ್ರೇಮ ನಿವೇದನೆ
ಅನನ್ಯಾ ಕೋಟಿಯಾ ಮತ್ತು ಉತ್ಕರ್ಷ್ ಸಕ್ಸೇನಾ ಎಂಬ ಸಲಿಂಗಿಗಳು ಪ್ರೇಮ ನಿವೇದನೆ ಮಾಡಿ ಉಂಗುರ ಬದಲಾಯಿಸಿಕೊಂಡಿದ್ದಾರೆ.
ಕ್ವಿಂಟಾಲ್ ಗೋಧಿಗೆ 150 ರು.ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ
ದೆಹಲಿ, ಮೇರಠ್ ಮತ್ತು ಗಾಜಿಯಾಬಾದ್ ನಡುವೆ ನಿರ್ಮಾಣ ಮಾಡಲಾಗುತ್ತಿರುವ ಆರ್ಆರ್ಟಿಎಸ್ ರೈಲು ಸೇವೆಯ ಮೊದಲ 17 ಕಿ.ಮೀ. ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅ.20ರಂದು ಚಾಲನೆ ನೀಡಲಿದ್ದಾರೆ.
ನಕಲಿ ಜನನ ಪ್ರಮಾಣಪತ್ರ: ಆಜಂ ಖಾನ್ಟುಂಬಕ್ಕೆ 7 ವರ್ಷ ಜೈಲು
ರಾಮಂಪುರ: ನಕಲಿ ಜನನ ಪ್ರಮಾಣಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್, ಅವರ ಪತ್ನಿ ತಜೀನ್ ಫಾತಿಮಾ ಮತ್ತು ಪುತ್ರ ಅಬ್ದುಲ್ಲಾ ಆಜಂ ಅವರಿಗೆ ಇಲ್ಲಿನ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
18 ನೇಪಾಳಿಯರು ಸೇರಿ 286 ಜನರು ಭಾರತಕ್ಕೆ
ಇಸ್ರೇಲ್ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಆರಂಭಿಸಲಾಗಿರುವ ಆಪರೇಷನ್ ಅಜಯ್ ಕಾರ್ಯಾಚರಣೆ ಭರದಿಂದ ಸಾಗಿದ್ದು, ಮಂಗಳವಾರದ ವಿಮಾನದಲ್ಲಿ 18 ನೇಪಾಳಿಯರು ಸೇರಿದಂತೆ ಒಟ್ಟು 286 ಜನರನ್ನು ಕರೆ ತರಲಾಗಿದೆ.
ಮಹಾ: ₹100 ಕೋಟಿ ಮೌಲ್ಯದ ಮೆಫೆಡ್ರೋನ್ ವಶ: ಸೋದರರ ಸೆರೆ
ಮಹಾರಾಷ್ಟ್ರದಲ್ಲಿ ಪೊಲೀಸರು ಬೃಹತ್ ಮಾದಕ ವಸ್ತುಗಳ ಜಾಲವನ್ನು ಭೇದಿಸಿದ್ದು, 100 ಕೋಟಿ ರು. ಮೌಲ್ಯದ ಮೆಫೆಡ್ರೋನ್ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು, ಇಬ್ಬರು ಸೋದರರನ್ನು ಬಂಧಿಸಿದ್ದಾರೆ.
ಮಸಾಜ್ ಮಾಡಿಸಿಕೊಳ್ಳುತ್ತಲೇಮೀಟಿಂಗ್ಗೆ ಹಾಜರಾದಏರ್ಏಷ್ಯಾ ಸಿಇಓ ಟೋನಿ!
ಏರ್ಏಷ್ಯಾ ಸಿಇಓ ಟೋನಿ ಫರ್ನಾಂಡಿಸ್ ಮಸಾಜ್ ಮಾಡಿಸಿಕೊಳ್ಳುತ್ತಲೇ ಮೀಟಿಂಗ್ನಲ್ಲಿ ಭಾಗವಹಿಸಿದ್ದಾರೆ
ಗಗನಯಾನ ನೌಕೆ ಪರೀಕ್ಷೆಗೆ ಇಸ್ರೋ ಸಜ್ಜು
ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಗಗನಯಾನಕ್ಕೆ ಸಂಬಂಧಿಸಿದಂತೆ ಅ.21ರಂದು ಮೊದಲ ಬಾರಿಗೆ ಗಗನಯಾನ ನೌಕೆಯ ಪರೀಕ್ಷೆ ನಡೆಸಲಾಗುತ್ತಿದ್ದು, ನೌಕೆಯನ್ನು ರಾಕೆಟ್ಗೆ ಜೋಡಿಸುವ ಕಾರ್ಯ ಮಂಗಳವಾರ ಪೂರ್ಣಗೊಂಡಿದೆ ಎಂದು ಇಸ್ರೋ ಹೇಳಿದೆ.
ಸಲಿಂಗ ವಿವಾಹಕ್ಕೆ 34 ದೇಶಗಳಲ್ಲಿದೆ ಕಾನೂನು ಮಾನ್ಯತೆ
ಸಲಿಂಗ ವಿವಾಹಕ್ಕೆ ಭಾರತದಲ್ಲಿ ಕಾನೂನು ಮಾನ್ಯತೆ ಇನ್ನೂ ಸಿಕ್ಕಿಲ್ಲವಾದರೂ ಪ್ರಪಂಚದ 34 ದೇಶಗಳಲ್ಲಿ ಇದಕ್ಕೆ ಕಾನೂನು ಮಾನ್ಯತೆ ಇದೆ. ಅಲ್ಲಿ ಸಲಿಂಗಿ ದಂಪತಿಗಳು ಸಾಮಾನ್ಯ ದಂಪತಿಗಳಂತೆಯೇ ಎಲ್ಲ ಸೌಲಭ್ಯ ಸವಲತ್ತುಗಳನ್ನುಪಡೆಯುವ ಹಕ್ಕುಳ್ಳವರಾಗಿರುತ್ತಾರೆ.
ತುಂಬು ಗರ್ಭಿಣಿಗೆ 3ನೇ ಶಿಶು ಗರ್ಭಪಾತಕ್ಕೆ ಸುಪ್ರೀಂಕೋರ್ಟ್ ನಕಾರ
ಎರಡನೇ ಮಗುವಿನ ಜನನಾನಂತರ ತಾವು ಮನೋರೋಗವೊಂದಕ್ಕೆ ತುತ್ತಾಗಿದ್ದರಿಂದ ತಮ್ಮ ಗರ್ಭದಲ್ಲಿರುವ ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗದ ಕಾರಣ ಗರ್ಭಪಾತಕ್ಕೆ ಅನುಮತಿ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
< previous
1
...
776
777
778
779
780
781
782
783
784
...
788
next >
Top Stories
ತಾತ ನೆಟ್ಟ ಕರದಂಟಿನ ಗಿಡವನು ಆಲದ ಮರವಾಗಿ ಬೆಳೆಸಿದ ಮೊಮ್ಮಗ
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ
ಡಿಮ್ಯಾಂಡಿಗೆ ತಕ್ಕ ಸರಬರಾಜಿಲ್ಲದ್ದೇ ಗೋಧಿ ಹಿಟ್ಟಿನ ಉದ್ಯಮಕ್ಕೆ ಪ್ರೇರಣೆಯಾಯ್ತು
ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್ ಅನುಮತಿ
ಟಿಪ್ಪುನಿಂದ ಕೆಆರೆಸ್ ಎಂಬ ಹೇಳಿಕೆ ಅಕ್ಷಮ್ಯ : ಬಿವೈವಿ