ಮರುಮೌಲ್ಯಮಾಪನ: ಐಶ್ವರ್ಯ ಜಿಲ್ಲೆಗೆ ಪ್ರಥಮಮರುಮೌಲ್ಯಮಾಪನದಿಂದ ಹೆಚ್ಚುವರಿಯಾಗಿ 4 ಅಂಕ ಬಂದ ಕಾರಣ ಪಿಯುಸಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ 7ನೇ ರ್‍ಯಾಂಕ್ ಪಡೆದುಕೊಂಡ ಐಶ್ವರ್ಯ ಕೌಜಲಗಿ ಅವರನ್ನು ಜಿಪಂ, ಸಿಇಒ ಶಶಿಧರ ಕುರೇರ್ ತಮ್ಮ ಚೇರ್ ಮೇಲೆ ಕೂಡ್ರಿಸಿ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು.