ಕುವೆಂಪು ವೈಚಾರಿಕ ನಿಲುವು ಸಾರ್ವಕಾಲಿಕ ಸತ್ಯ:ಪ್ರೊ.ಶೈಲಾ ಹಿರೇಮಠ ಅಭಿಮತಮುಧೋಳ: ಸ್ಥಳೀಯ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಕನ್ನಡ ಸಂಘದ ಅಡಿಯಲ್ಲಿ ಕಾಲೇಜಿನ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕುವೆಂಪುರವರ 118ನೇ ಜನ್ಮ ದಿನದ’ ನಿಮಿತ್ತ ಆಯೋಜಿಸಿದ್ದ ರಸಋಷಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕುವೆಂಪುರವರ ಭಾವಚಿತ್ರಕ್ಕೆ ಉಪನ್ಯಾಸಕಿ ಶೈಲಾ ಹಿರೇಮಠ ಪುಷ್ಪನಮನ ಸಲ್ಲಿಸಿದರು.