ಮಕ್ಕಳಲ್ಲಿ ಕಡಿಮೆಯಾಗುತ್ತಿದೆ ಪುಸ್ತಕ ಓದುವ ಹವ್ಯಾಸ: ಶಾಸಕ ಜಗದೀಶ ಗುಡಗುಂಟಿಪ್ರಸ್ತುತ ದಿನಗಳಲ್ಲಿ ಮಕ್ಕಳು ಪುಸ್ತಕಗಳನ್ನು ಓದುವುದು ತೀರಾ ವಿರಳವಾಗಿದೆ. ಮೊಬೈಲ್, ಆಧುನಿಕ ತಂತ್ರಜ್ಞಾನ, ಡಿಜಿಟಲ್ ಬಳಕೆಯಲ್ಲಿ ತೊಡಗಿ, ಮಕ್ಕಳು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕ ಜಗದೀಶ ಗುಡಗುಂಟಿ ಅಭಿಪ್ರಾಯಪಟ್ಟರು.