ಆಸ್ಕರ್ ಬುಕ್ ಆಫ್ ವಿಶ್ವ ದಾಖಲೆ ನಿರ್ಮಿಸಿದ ಕೆಡಿಸಿ ಡೆಂಟಲ್ ಕೇರ್ಮುಧೋಳ, ಅಥಣಿ, ಜಮಖಂಡಿ ತಾಲೂಕಿನಲ್ಲಿ ಮಂಗಳವಾರ ಮೂರು ತಾಲೂಕಿನ 17 ಶಾಲೆಗಳಲ್ಲಿ ಕೆಡಿಸಿ ಡೆಂಟಲ್ ಕೇರ್‌ನ 32 ಜನ ವೈದ್ಯರ ತಂಡ 17183ಕ್ಕೂ ಅಧಿಕ ವಿದ್ಯಾರ್ಥಿಗಳ ಉಚಿತ ದಂತ ತಪಾಸಣೆ ನಡೆಸಿ ದಾಖಲೆ ನಿರ್ಮಿಸಿದೆ ಎಂದು ಡಾ. ಲಕ್ಷ್ಮೀ ಬನ್ನಿ, ಡಾ.ನಿರಂಜನ, ಡಾ.ಪರಮಶೆಟ್ಟಿ ತಿಳಿಸಿದರು.