ಜ್ಞಾನದ ಮೇರು ಪರ್ವತ ಶ್ರೀಅಲ್ಲಮರು: ರಾಜಯೋಗೀಂದ್ರ ಶ್ರೀತೇರದಾಳದ ಶೂನ್ಯಸಿಂಹಾಸನಾಧೀಶ್ವರ ಶ್ರೀಅಲ್ಲಮಪ್ರಭುದೇವರ ನೂತನ ದೇವಸ್ಥಾನದ ಎಲ್ಲ ೯ ಕಳಶಗಳನ್ನು ಶಾಸ್ತ್ರೋಕ್ತ ವಿಧಿ-ವಿಧಾನಗಳಿಂದ ವಿದ್ಯುಕ್ತವಾಗಿ ಉಪಸ್ಥಿತ ಶ್ರೀಗಳ, ನಾಡೋಜ ಜಗದೀಶ ಗುಡಗುಂಟಿ ಸೇರಿದಂತೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಪೂಜಿಸಿ ಗೋಪುರಗಳ ಕಳಸಾರೋಹಣ ನಡೆಸಲಾಯಿತು.