ಸನಾತನ ಧರ್ಮದ ರಕ್ಷಣೆಯಾದರೆ ನಮ್ಮೆಲ್ಲರ ರಕ್ಷಣೆಸನಾತನ ಧರ್ಮದ ರಕ್ಷಣೆಯಾದರೆ ನಮ್ಮೆಲ್ಲರ ರಕ್ಷಣೆಯಾಗುತ್ತದೆ. ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಸನಾತನ ಧರ್ಮ, ದೇವತಾರ್ಚನೆ, ಅನುಷ್ಠಾನಗಳನ್ನು ತಪ್ಪದೇ ವಿಶ್ವಾಸದಿಂದ ಮಾಡಬೇಕು ಎಂದು ಉತ್ತರಾಧಿಮಠಾಧೀಶ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು ನುಡಿದರು.