ಮುಂದಿನ ಮೂರು ವರ್ಷ ಟಿಸಿ ಬ್ಯಾಂಕ್ ಮುಂದುವರಿಯಲಿದೆ: ಜೆ.ಟಿ. ಪಾಟೀಲನನ್ನ ಸ್ವಭಾವ ಅಧಿಕಾರಿಗಳಿಗೆ, ಜನರಿಗೂ ಗೊತ್ತು. ಹಾಗಾಗಿ ₹100 ಕೋಟಿ ವಿರುದ್ಧ ನನ್ನ ಆರಿಸಿ ತಂದಿದ್ದಾರೆ. ಬೀಳಗಿ ಮತದಾರರ ಕಷ್ಟಗಳಿಗೆ ಸ್ಪಂದಿಸುವೆ. ರಾಜ್ಯದಲ್ಲೇ ಪ್ರಥಮವಾಗಿ ಮತಕ್ಷೇತ್ರದ ಹೆಸ್ಕಾಂ ಕಚೇರಿಯಲ್ಲಿ ಮುಂದಿನ ಮೂರು ವರ್ಷ ಟಿ.ಸಿ. ಬ್ಯಾಂಕ್ ಕಾರ್ಯನಿರ್ವಹಿಸಲಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ, ಬೀಳಗಿ ಶಾಸಕ ಜೆ.ಟಿ. ಪಾಟೀಲ ಹೇಳಿದರು.