ಉಪ್ಪಿರಲಾರದೇ ಉರಿದರೆ ಹೀಗೆಯೇ ಆಗೋದು: ಕಾಶಪ್ಪನವರಆರೋವಾಗ ದೀಪ ಜೋರಾಗಿ ಉರಿಯುತ್ತೆ, ಅದೇ ರೀತಿ ಯತ್ನಾಳ ಅವ್ರದ್ದು ಆಗಿದೆ ಅಂತನಿಸ್ತಿದೆ. ಉಪ್ಪಿರಲಾರದೇ ಉರಿಯಬಾರದು ಎಂಬ ಮಾತು ತಮ್ಮಲ್ಲಿದೆ. ಉಪ್ಪಿರಲಾರದೇ ಉರಿದರೆ ಹೀಗೆಯೇ ಆಗುತ್ತದೆ ಎಂದು ಬಿಜೆಪಿಯಿಂದ ಉಚ್ಛಾಟಿಕ ಶಾಸಕ ಬಸನಗೌಡ ಯತ್ನಾಳರ ಕುರಿತು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ವಾಗ್ದಾಳಿ ನಡೆಸಿದರು.