ವರ್ಜಿನ್ ಅರಣ್ಯ ಸಂರಕ್ಷಣೆಯ ಮನವಿಗೆ ರಾಷ್ಟ್ರಪತಿ ಕಾರ್ಯಾಲಯ ಸ್ಪಂದನೆದೇಶದ ವಿವಿಧೆಡೆ ಇರುವ ವರ್ಜಿನ್ ಅರಣ್ಯ , ಅಲ್ಲಿಯ ವೈವಿಧ್ಯಮಯ ಜೀವರಾಶಿಗಳ ಸಂರಕ್ಷಣೆ ಕುರಿತಂತೆ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಡಾ. ಸದಾನಂದ ಹೆಗ್ಡಾಳಮಠ ರಾಷ್ಟ್ರಪತಿಗೆ ಬರೆದಿದ್ದರು. ಈ ಕುರಿತು ವರದಿ ಕಳುಹಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ.